ಇಂದು ಬ್ರಹ್ಮಕಲಶಾಭಿಷೇಕ

ಮಡಿಕೇರಿ, ಜ. ೧೭: ಮಂಗಳಾದೇವಿನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಪ್ರಯುಕ್ತ ತಾ. ೧೮ ರಂದು (ಇಂದು) ಬೆಳಿಗ್ಗೆ

ಕಳ್ಳಭಟ್ಟಿ ಸಂಗ್ರಹ ಮಹಿಳೆ ಬಂಧನ

ವೀರಾಜಪೇಟೆ, ಜ.೧೭: ಸಮೀಪದ ಒಂಟಿಯAಗಡಿ ಗ್ರಾಮದ ಮೀನಾ ಎಂಬ ಮಹಿಳೆಯ ಮನೆ ಮೇಲೆ ದಾಳಿ ನಡೆಸಿ ಸಂಗ್ರಹಿಸಿಟ್ಟಿದ್ದ ೧೦ಲೀಟರ್ ಕಳ್ಳಭಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಮೇರೆ