ಪೇಚಿಗೆ ಸಿಲುಕಿರುವ ಅಧಿಕಾರಿಗಳುಕಣಿವೆ, ಮಾ. ೨೬: ಪ್ರವಾಸೋದ್ಯಮ ಸಚಿವರ ಕೊಡಗು ಜಿಲ್ಲಾ ಪ್ರವಾಸದ ನಿಮಿತ್ತ ಸಚಿವರ ಆಪ್ತರು ಹಾಗೂ ಸ್ನೇಹಿತರನೇಕರು ಆಡು ಕುರಿಗಳ ಸಹಿತ ಹಾರಂಗಿ ಜಲಾಶಯದ ಪ್ರವಾಸಿ ಮಂದಿರದ
ತೋಳೂರುಶೆಟ್ಟಳ್ಳಿಯಲ್ಲಿ ಶ್ರೀ ಸಬ್ಬಮ್ಮ ದೇವಾಲಯ ಲೋಕಾರ್ಪಣೆಸೋಮವಾರಪೇಟೆ,ಮಾ.೨೬: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ರೂ.೩೫ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಸಬ್ಬಮ್ಮ ದೇವಿಯ ದೇವಾಲಯ ಲೋಕಾರ್ಪಣೆ ಹಾಗೂ ಕುಂಬಾಭಿಷೇಕ ಮಹೋತ್ಸವ ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ
ಕುಶಾಲನಗರ ಪಪಂ ಆಯ ವ್ಯಯ ಮಂಡನೆಕುಶಾಲನಗರ, ಮಾ.೨೬: ಕುಶಾಲನಗರ ಪಟ್ಟಣ ಪಂಚಾಯತಿ ೨೦೨೧-೨೨ ನೆಯ ಸಾಲಿನ ಅಂದಾಜು ಅಯ-ವ್ಯಯ ಮಂಡನೆ ನಡೆಯಿತು. ೩ ಲಕ್ಷದ ೬೬ ಸಾವಿರದ ೩೮೩ ರೂ.ಗಳ ಉಳಿತಾಯ ಬಜೆಟ್
ಶ್ರೀ ಮಾರಿಯಮ್ಮ ದೇವಾಲಯದ ಜಾತ್ರಾ ಮಹೋತ್ಸವಮಡಿಕೇರಿ, ಮಾ. ೨೬: ಮಡಿಕೇರಿ ತಾಲೂಕಿನ ಕಣ್ಣ ಬಲಮುರಿ ಗ್ರಾಮದ, ಕಾವೇರಿ ನದಿ ದಡದ ಎಡಭಾಗ ದಲ್ಲಿರುವ ಶ್ರೀ ಮಾರಿಯಮ್ಮ ದೇವಾಲಯದ ೮ನೇ ವರ್ಷದ ಜಾತ್ರಾ ಮಹೋತ್ಸವ
ಸೇನಾ ನೇಮಕಾತಿಗೆ ಅರ್ಜಿ ಆಹ್ವಾನಮಡಿಕೇರಿ, ಮಾ. ೨೬: ಭಾರತೀಯ ಸೇನೆಗೆ ಸೇನಾ ನೇಮಕಾತಿಯು ಕೋಲಾರದಲ್ಲ್ಲಿ ಮೇ ೭ ರಿಂದÀ ೧೨ ರವರೆಗೆ ನಡೆಯಲಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆನ್‌ಲೈನ್ ಮೂಲಕ