ಮಾಂಸ ಮಾರುಕಟ್ಟೆ ಹರಾಜಿನಲ್ಲಿ ನಷ್ಟಕುಶಾಲನಗರ, ಮಾ.೨೬: ಕುಶಾಲನಗರ ಪಟ್ಟಣ ಪಂಚಾಯಿತಿ ಮಾಂಸ ಮಾರುಕಟ್ಟೆ ಹರಾಜಿನಲ್ಲಿ ಈ ಸಾಲಿನಲ್ಲಿ ಲಕ್ಷಾಂತರ ರೂ. ನಷ್ಟ ಕಂಡುಬAದಿದೆ. ವಾರ್ಷಿಕ ರೂ.೪೦ ರಿಂದ ೫೦ ಲಕ್ಷ ಆದಾಯ ಬರುತ್ತಿದ್ದ
ವಿದ್ಯಾರ್ಥಿಗಳಿಂದ ಕಸದ ಕೊಂಪೆಯಾಗುತ್ತಿರುವ ಬಸ್ ನಿಲ್ದಾಣಸೋಮವಾರಪೇಟೆ, ಮಾ. ೨೬: ಬಸ್‌ಗಳ ಮೂಲಕ ಶಾಲಾ ಕಾಲೇಜಿಗೆ ತೆರಳುವ ಕೆಲ ವಿದ್ಯಾರ್ಥಿಗಳಿಂದಾಗಿ ಸೋಮವಾರಪೇಟೆ ಪಟ್ಟಣದ ಬಸ್ ನಿಲ್ದಾಣ ಕಸದ ಕೊಂಪೆಯಾಗುತ್ತಿದೆ. ಪ್ರತಿ ದಿನ ಸಂಜೆ ಶಾಲೆ-ಕಾಲೇಜು ಮುಗಿಸಿ
ಜೈ ಭೀಮ್ ಕ್ರಿಕೆಟ್ ಕಪ್ಗೆ ಚಾಲನೆಮಡಿಕೇರಿ, ಮಾ. ೨೬: ಹುಲಿತಾಳದ ಡಾ.ಭೀಮರಾವ್ ಅಂಬೇಡ್ಕರ್ ಕ್ರೀಡಾ ಸಮಿತಿ ಮತು ದಲಿತ ನಾಗಾಸ್ ಕ್ರೀಡಾ ಅಕಾಡೆಮಿ ವತಿಯಿಂದ ಮೂರ್ನಾಡುವಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ೧೯ನೇ
ರಾಜ್ಯ ಹೆದ್ದಾರಿ ಬದಿಯ ತ್ಯಾಜ್ಯ ತೆರವಿಗೆ ಕರವೇ ಆಗ್ರಹಸೋಮವಾರಪೇಟೆ,ಮಾ.೨೬: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಕಾಗಡಿಕಟ್ಟೆ-ಹೊನ್ನವಳ್ಳಿ ರಾಜ್ಯ ಹೆದ್ದಾರಿಯ ಬದಿಯಲ್ಲಿ ಕಸದ ತ್ಯಾಜ್ಯಗಳು ಸಂಗ್ರಹವಾಗಿದ್ದು, ಕ್ರಿಮಿ ಕೀಟಗಳ ಆವಾಸ ಸ್ಥಾನವಾಗಿದೆ. ಸಾಂಕ್ರಾಮಿಕ ರೋಗಗಳು ಹರಡುವ
ವಿದ್ಯಾಸಂಸ್ಥೆಗೆ ಕೊಡುಗೆಭಾಗಮಂಡಲ, ಮಾ. ೨೬: ಇಲ್ಲಿನ ಶ್ರೀ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಕಳೆದ ೩೩ ವರ್ಷಗಳಿಂದ ಸೇವೆ ಸಲ್ಲಿಸಿ , ೨೩ ವರ್ಷಗಳ ಕಾಲ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ