ಸಮಾಜದ ಸಂಕಷ್ಟಗಳಿಗೆ ನೆರವಾಗುವುದು ಎನ್ಸಿಸಿ ಜವಾಬ್ದಾರಿ ಚೇತನ್ ಧಿಮನ್ಮಡಿಕೇರಿ, ಜ. ೧೯: ಸಮಾಜದ ಸಂಕಷ್ಟಗಳಿಗೆ ನೆರವಾಗುವುದು ನಮ್ಮ ಜವಾಬ್ದಾರಿಯಾಗಿದ್ದು, ಯಾವುದೇ ರೀತಿಯ ನೈಸರ್ಗಿಕ ವಿಕೋಪಕ್ಕೆ ನೆರವಾಗಲು ಎನ್.ಸಿ.ಸಿ. ಸದಾ ಸಿದ್ಧವಾಗಿದೆ ಎಂದು ೧೯ನೇ ಕರ್ನಾಟಕ ಎನ್.ಸಿ.ಸಿ.
ಕೂಡಿಗೆಯಲ್ಲಿ ಕೋವಿಡ್ ಲಸಿಕಾ ಅಭಿಯಾನಕೂಡಿಗೆ, ಜ. ೧೯: ಕೊರೊನಾ ನಿರೋಧಕ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ದೇಶಾದ್ಯಂತ ಚಾಲನೆ ದೊರೆತ್ತಿದ್ದು, ಇದರ ಅಂಗವಾಗಿ ಕೂಡಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಕೇಂದ್ರದ ವೈದ್ಯಾಧಿಕಾರಿ
ಮೂರ್ನಾಡಿನಲ್ಲಿ ಎನ್ಸಿಸಿ ಶಿಬಿರಮೂರ್ನಾಡು ಜ. ೧೯: ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನಲ್ಲಿ ತಾ. ೧೧ ರಿಂದ ೧೫ರವರೆಗೆ ಎನ್‌ಸಿಸಿ ೧೯ ಏಂಖ ಃಓ ಮಡಿಕೇರಿ ಘಟಕ ಹಾಗೂ ಪದವಿ ಪೂರ್ವ
ಲಯನ್ಸ್ನಿAದ ಸ್ವಚ್ಛತೆಶನಿವಾರಸಂತೆ, ಜ. ೧೯: ಶನಿವಾರಸಂತೆ ಲಯನ್ಸ್ ಕ್ಲಬ್ ಆಫ್ ಕಾವೇರಿ ಸೆಂಟಿನಲ್ ವತಿಯಿಂದ ಸ್ವಾಮಿ ವಿವೇಕಾನಂದರ ೧೫೮ನೇ ಜನ್ಮದಿನದ ಪ್ರಯುಕ್ತ ಭಾರತಿ ವಿದ್ಯಾಸಂಸ್ಥೆಯ ಸುತ್ತಮುತ್ತ ಸ್ವಚ್ಛಗೊಳಿಸಲಾಯಿತು. ಈ ಸಂದರ್ಭ
ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ಕರಿಕೆ, ಜ. ೧೯: ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಭವ್ಯ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಕರಿಕೆ ಭಾಗದಲ್ಲಿ ಅಲ್ಲಿನ ಶ್ರೀ ವನಶಾಸ್ತಾವು ದೇವಲಾಯದ