ಕೂಡಿಗೆ ಜ. ೧೯: ಹಾಸನ ಕುಶಾಲನಗರ ಹೆದ್ದಾರಿಗೆ ಹೊಂದಿಕೊAಡAತೆ ಇರುವ ಕೂಡು ಮಂಗಳೂರು ಕೂಡ್ಲೂರು ಎರಡೂ ಗ್ರಾಮಗಳ ಗ್ರಾಮ ದೇವತೆಯಾದ ದೊಡ್ಡಮ್ಮ ತಾಯಿಯ ದೇವಾಲಯವು ರೂ. ೮೫ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಗೊಂಡು ಪ್ರತಿಷ್ಠಾಪನೆಗೆ ಸಿದ್ಧವಾಗುತ್ತಿದೆ. ಕುಶಾಲನಗರ ಕೂಡಿಗೆ ಮಧ್ಯ ಭಾಗವಾದ ಕೂಡುಮಂಗಳೂರು ಗ್ರಾಮದ ಕೂಡಿಗೆ ಜ. ೧೯: ಹಾಸನ ಕುಶಾಲನಗರ ಹೆದ್ದಾರಿಗೆ ಹೊಂದಿಕೊAಡAತೆ ಇರುವ ಕೂಡು ಮಂಗಳೂರು ಕೂಡ್ಲೂರು ಎರಡೂ ಗ್ರಾಮಗಳ ಗ್ರಾಮ ದೇವತೆಯಾದ ದೊಡ್ಡಮ್ಮ ತಾಯಿಯ ದೇವಾಲಯವು ರೂ. ೮೫ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಗೊಂಡು ಪ್ರತಿಷ್ಠಾಪನೆಗೆ ಸಿದ್ಧವಾಗುತ್ತಿದೆ. ಕುಶಾಲನಗರ ಕೂಡಿಗೆ ಮಧ್ಯ ಭಾಗವಾದ ಕೂಡುಮಂಗಳೂರು ಗ್ರಾಮದ ಉದ್ದೇಶದಿಂದ ಕೇರಳದ ತಂತ್ರಿಗಳು ಶಿಲಾನ್ಯಾಸದ ಪೂಜೆಯನ್ನು ನೆರವೇರಿಸಿದರು. ನಂತರ ಎರಡು ಗ್ರಾಮಗಳ ಸದಸ್ಯರುಗಳ ಅಭಿಪ್ರಾಯದಂತೆ ಸಮಿತಿಯವರು ನೀಲಿ ನಕ್ಷೆಯನ್ನು ತಯಾರಿಸಿ ನಂತರದಲ್ಲಿ ಕಾಮಗಾರಿಯನ್ನು ಪ್ರಾರಂಭ ಮಾಡಿದರು.
ಇದೀಗ ನೂತನವಾಗಿ ದೊಡ್ಡಮ್ಮ ತಾಯಿಯ ಗರ್ಭಗುಡಿ ಸೇರಿದಂತೆ ದೇವಾಲಯ ಸಭಾಂಗಣ ಗೋಪುರವನ್ನು ನೂತನವಾಗಿ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಟಿ. ಅರುಣ್ ಕುಮಾರ್ ತಿಳಿಸಿದ್ದಾರೆ.