ಆಲೂರು-ಸಿದ್ದಾಪುರ, ಜ. ೧೯: ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಆಲೂರು-ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ವಿವಿಧೆಡೆಗಳಲ್ಲಿ ಜಲ ಜೀವನ್ ಕಿರು ನೀರಾವರಿ ಯೋಜನೆ ವತಿಯಿಂದ ಮನೆ ಮನೆಗೆ ಕುಡಿಯುವ ನೀರು ಸರಬರಾಜು ಘಟಕ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಗ್ರಾ.ಪಂ. ಕಚೇರಿ ಆವರಣದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ೧೩ನೇ ಹಣಕಾಸು ಯೋಜನೆಯಿಂದ ಬರುವ ಅನುದಾನ ಜಿ.ಪಂ. ತಾ.ಪಂ.ಗಳಿಗೆ ಬಂದ ನಂತರವಷ್ಟೆ ಗ್ರಾ.ಪಂ.ಗೆ ಬರುತ್ತಿತ್ತು. ನರೇಂದ್ರ ಮೋದಿಯವರು ೨೦೧೪ ರಿಂದ ಅಧಿಕಾರಕ್ಕೆ ಬಂದು ಗ್ರಾ.ಪಂ.ಗೆ ನೇರವಾಗಿ ಲಕ್ಷಾಂತರ ಅನುದಾನವನ್ನು ಬಿಡುಗಡೆಗೊಳಿಸುವ ಆಲೂರು-ಸಿದ್ದಾಪುರ, ಜ. ೧೯: ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಆಲೂರು-ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ವಿವಿಧೆಡೆಗಳಲ್ಲಿ ಜಲ ಜೀವನ್ ಕಿರು ನೀರಾವರಿ ಯೋಜನೆ ವತಿಯಿಂದ ಮನೆ ಮನೆಗೆ ಕುಡಿಯುವ ನೀರು ಸರಬರಾಜು ಘಟಕ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಗ್ರಾ.ಪಂ. ಕಚೇರಿ ಆವರಣದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ೧೩ನೇ ಹಣಕಾಸು ಯೋಜನೆಯಿಂದ ಬರುವ ಅನುದಾನ ಜಿ.ಪಂ. ತಾ.ಪಂ.ಗಳಿಗೆ ಬಂದ ನಂತರವಷ್ಟೆ ಗ್ರಾ.ಪಂ.ಗೆ ಬರುತ್ತಿತ್ತು. ನರೇಂದ್ರ ಮೋದಿಯವರು ೨೦೧೪ ರಿಂದ ಅಧಿಕಾರಕ್ಕೆ ಬಂದು ಗ್ರಾ.ಪಂ.ಗೆ ನೇರವಾಗಿ ಲಕ್ಷಾಂತರ ಅನುದಾನವನ್ನು ಬಿಡುಗಡೆಗೊಳಿಸುವ ಆಲೂರು-ಸಿದ್ದಾಪುರ, ಜ. ೧೯: ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಆಲೂರು-ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ವಿವಿಧೆಡೆಗಳಲ್ಲಿ ಜಲ ಜೀವನ್ ಕಿರು ನೀರಾವರಿ ಯೋಜನೆ ವತಿಯಿಂದ ಮನೆ ಮನೆಗೆ ಕುಡಿಯುವ ನೀರು ಸರಬರಾಜು ಘಟಕ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಗ್ರಾ.ಪಂ. ಕಚೇರಿ ಆವರಣದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ೧೩ನೇ ಹಣಕಾಸು ಯೋಜನೆಯಿಂದ ಬರುವ ಅನುದಾನ ಜಿ.ಪಂ. ತಾ.ಪಂ.ಗಳಿಗೆ ಬಂದ ನಂತರವಷ್ಟೆ ಗ್ರಾ.ಪಂ.ಗೆ ಬರುತ್ತಿತ್ತು. ನರೇಂದ್ರ ಮೋದಿಯವರು ೨೦೧೪ ರಿಂದ ಅಧಿಕಾರಕ್ಕೆ ಬಂದು ಗ್ರಾ.ಪಂ.ಗೆ ನೇರವಾಗಿ ಲಕ್ಷಾಂತರ ಅನುದಾನವನ್ನು ಬಿಡುಗಡೆಗೊಳಿಸುವ ರೂ. ೧ ಕೋಟಿ ೬ ಲಕ್ಷದ ೯೧ ಸಾವಿರ ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಘಟಕ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಜಿ.ಪಂ. ಸದಸ್ಯರಾದ ಸರೋಜಮ್ಮ, ಮಂಜುಳ, ತಾ.ಪಂ. ಸಿಇಒ ಜಯಣ್ಣ, ಪಿಡಿಒ ಪೂರ್ಣಿಮ, ಜಿ.ಪಂ. ಇಂಜಿನಿಯರ್ ವೀರೇಂದ್ರ ಮುಂತಾದವರಿದ್ದರು.