ಗೋಣಿಕೊಪ್ಪ ವರದಿ, ಜ. ೧೯: ಬಿಟ್ಟಂಗಾಲ ಗಾ.ಪಂ.ಗೆ ಮೂರನೇ ರುದ್ರಗುಪ್ಪೆ ಕ್ಷೇತ್ರದಿಂದ ಚುನಾಯಿತರಾದ ಅಮ್ಮೇಕಂಡ ಜನಿತ ಸುಬ್ರಮಣಿ ಅವರನ್ನು ಅಮ್ಮೇಕಂಡ ಕುಟುಂಬಸ್ಥರು ಅಮ್ಮೇಕಂಡ ಕುಟುಂಬದ ಐನ್‌ಮನೆಯಲ್ಲಿ ಸನ್ಮಾನಿಸಿದರು. ಕುಟುಂಬದ ಅಧ್ಯಕ್ಷ ಅಮ್ಮೇಕಂಡ. ಬಿ. ವಿಧಾನ ಪರಿಷತ್ ಸದಸ್ಯರ ಅನುದಾನ ರೂ. ೨ ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣಗೊಂಡಿದೆ. ಇದೇ ಸಂದರ್ಭ ನಂದಿನೆರವAಡ ಕುಟುಂಬಸ್ಥರು ವೀಣಾಅಚ್ಚಯ್ಯ ಅವರನ್ನು ಸನ್ಮಾನಿಸಿದರು.

ನಂದಿನೆರವAಡ ಕುಟುಂಬದ ಪಟ್ಟೆದಾರ ಎನ್.ಎಂ.ಅಪ್ಪಣ್ಣ, ಉಪಾಧ್ಯಕ್ಷ ಎನ್.ಕೆ. ನಂದ, ಪ್ರಮುಖರಾದ ನಂದಿನೆರವAಡ ಗಣೇಶ್, ಎನ್.ಎಂ. ದಿನೇಶ್, ಶಾಂತಿ ಪಳಂಗಪ್ಪ, ರವಿ ಕುಟ್ಟಪ್ಪ, ಮಧು, ಡಾ. ಎನ್.ಎ. ಪ್ರಕಾಶ್, ಎನ್.ಜಿ. ಅಯ್ಯಪ್ಪ ಹಾಗೂ ಕುಟುಂಬಸ್ಥರು ಹಾಜರಿದ್ದರು.