ಕೊಡಗಿನ ಗಡಿಯಾಚೆಲಾಕ್‌ಡೌನ್ ಇಲ್ಲ - ಆದರೆ ೧೫ ದಿನ ಜಾತ್ರೆ, ಪ್ರತಿಭಟನೆಗೆ ಬ್ರೇಕ್: ಸಿಎಂ ಯಡಿಯೂರಪ್ಪ ಬೆಂಗಳೂರು, ಮಾ. ೨೯: ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದರೂ
ರೆವಿನ್ಯೂ ಫಾರೆಸ್ಟ್ಗಳ ತೆರವು ಕಾರಿಡಾರ್ ಸಂಪರ್ಕ ಭವಿಷ್ಯಕ್ಕೆ ಅನಿವಾರ್ಯಮಡಿಕೇರಿ, ಮಾ. ೨೯ : ಪ್ರಸ್ತುತ ಎಲ್ಲಾ ಅರಣ್ಯ ಪ್ರದೇಶಗಳು, ಅಭಯಾರಣ್ಯಗಳು ಮತ್ತು ರಾಷ್ಟಿçÃಯ ಉದ್ಯಾನವನಗಳ ಸುತ್ತಲೂ ಸಾಕಷ್ಟು ರೆವಿನ್ಯೂ ಫಾರೆಸ್ಟ್ ಭೂಮಿಗಳಿವೆ. ಇಂತಹ ಪ್ರದೇಶಗಳು ಅರಣ್ಯದ
ನೀರಿನ ಟ್ಯಾಂಕ್ ಉದ್ಘಾಟನೆಹೆಬ್ಬಾಲೆ ಮಾ. ೨೯: ಸಮೀಪದ ಶಿರಂಗಾಲ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಮಂಟಿಗಮ್ಮ ದೇವಿಯ ದ್ವಿವಾರ್ಷಿಕ ಜಾತ್ರೋತ್ಸವ ಶ್ರದ್ಧಾಭಕ್ತಿ ಯಿಂದ ನಡೆಯಿತು. ಕೊಡಗು ಹಾಗೂ ಹಾಸನ ಜಿಲ್ಲೆಯ
ನೀರಿನ ಟ್ಯಾಂಕ್ ಉದ್ಘಾಟನೆಸುಂಟಿಕೊಪ್ಪ, ಮಾ. ೨೯: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆಗೆ ರೂ. ೧೫ ಲಕ್ಷ ವೆಚ್ಚದ ಕುಡಿಯುವ ನೀರು ಯೋಜನೆಗೆ ಜಿ.ಪಂ. ಸದಸ್ಯೆ ಕೆ.ಪಿ.ಚಂದ್ರಕಲಾ ಚಾಲನೆ ನೀಡಿದರು. ಸುಂಟಿಕೊಪ್ಪ
ಉಚಿತ ಓಜೋನ್ ಚಿಕಿತ್ಸೆಕೊಡ್ಲಿಪೇಟೆ, ಮಾ. ೨೯ : ಶ್ರೀ ಕ್ಷೇತ್ರ ಕಲ್ಲಳ್ಳಿ ಮಠದಲ್ಲಿ ಉಚಿತ ಓಜೋನ್ ಚಿಕಿತ್ಸಾ ಶಿಬಿರ ನಡೆಯಿತು. ದಾವಣೆಗೆರೆಯ ಓಜೋನ್ ತೆರಪಿಸ್ಟ್ ವ್ಯೆದ್ಯ ಡಾ. ಗುರುದೇವ್ ಅವರು