ಅದೃಷ್ಟ ಸಂಖ್ಯೆಯ ಜೂಜಾಟ

ಆರೋಪಿಗಳ ಬಂಧನ ವೀರಾಜಪೇಟೆ, ಜು. 30: ಅಕ್ರಮವಾಗಿ ಜೂಜುವಿನಲ್ಲಿ ತೊಡಗಿಸಿಕೊಂಡು 12 ಮಂದಿ ಬಂಧನವಾದ ಘಟನೆ ವೀರಾಜಪೇಟೆ ನಗರದಲ್ಲಿ ನಡೆದಿದೆ. ವೀರಾಜಪೇಟೆ ದೊಡ್ಡಟಿ ಚೌಕಿಯ ಸನಿಹದ ಅಂಗಡಿಯೊಂದರಲ್ಲಿ ಅಕ್ರಮವಾಗಿ ಕೇರಳ