ಮುರಿದ ಕಾಲಿನ ಚಿಕಿತ್ಸೆಗೆ ನೆರವಾಗಿ

ಸೋಮವಾರಪೇಟೆ, ಏ. ೯: ಇವರಿಗೆ ಮಾತು ಬಾರದಿದ್ದರೂ ಎಲೆಕ್ಟಿçಕಲ್ ಕೆಲಸದಲ್ಲಿ ಎತ್ತಿದ ಕೈ. ಸೋಮವಾರಪೇಟೆ ವ್ಯಾಪ್ತಿಯಲ್ಲಿ ಯಾವುದೇ ಸಭೆ ಸಮಾರಂಭ, ಗಣಪತಿ ಉತ್ಸವಗಳಿದ್ದರೂ ಇವರದೇ ಬೆಳಕಿನ ವ್ಯವಸ್ಥೆ.

ಕಕ್ಕೆ ಹೊಳೆ ನಾಲೆಯ ದುರಸ್ತಿ ಕಾರ್ಯ ಆರಂಭ

ಶಾಸಕರ ಸ್ಪಂದನ ಕೂಡಿಗೆ, ಏ. ೯: ಬ್ರಿಟಿಷ್ ಕಾಲದಲ್ಲಿ ನಿರ್ಮಾಣಗೊಂಡಿರುವ ಕಕ್ಕೆ ಹೊಳೆ ಅಣೆಕಟ್ಟೆಯು ಎಲಕನೂರು - ಹೊಸಹಳ್ಳಿ ಸಮೀಪದ ಕಾಡಿನ ಮಧ್ಯ ಭಾಗದಲ್ಲಿ ನಿರ್ಮಾಣ ಮಾಡಲಾಗಿದ್ದು, ಅಂದಿನಿAದ