ಕೊಡಗಿನ ಗಡಿಯಾಚೆಏಳು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೈನಿಕರು ಶ್ರೀನಗರ, ಏ. ೯: ಕಣಿವೆ ರಾಜ್ಯದಲ್ಲಿ ಭಾರತೀಯ ಸೇನೆ ದೊಡ್ಡ ಯಶಸ್ಸು ಸಾಧಿಸಿದ್ದು ಅನ್ಸಾರ್ ಘಜ್ವಾತ್-ಉಲ್ ಹಿಂದ್ (ಎಜಿಹೆಚ್) ಭಯೋತ್ಪಾದಕ ಸಂಘಟನೆ
ಗೌಡ ಕಪ್ ಕ್ರಿಕೆಟ್ ಟೈಸ್ ಪ್ರಕ್ರಿಯೆ ಮಡಿಕೇರಿ, ಏ. ೯: ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆಸಿಕೊಂಡು ಬರಲಾಗುತ್ತಿರುವ ಗೌಡ ಕ್ರಿಕೆಟ್ ಕಪ್ ಕುಟುಂಬ-೨೦೨೧ ಪಂದ್ಯಾವಳಿಗೆ ಟೈಸ್ ಹಾಕುವ ಮೂಲಕ ಚಾಲನೆ ದೊರೆತಿದೆ. ಗೌಡ
ಚಾಮುಂಡೇಶ್ವರಿ ದೇವಾಲಯದ ಬ್ರಹ್ಮಕಲಶೋತ್ಸವಸರಳ ಆಚರಣೆಗೆ ನಿರ್ಧಾರ ಮಡಿಕೇರಿ, ಏ. ೯: ಮದೆ ಗ್ರಾಮದ ದೇವರಕೊಲ್ಲಿಯ ಚಾಮುಂಡೇಶ್ವರಿ ದೇವಸ್ಥಾನದ ಪ್ರತಿಷ್ಠಾಪನಾ ಅಷ್ಟಬಂದ ಬ್ರಹ್ಮಕಲಶೋತ್ಸವ ತಾ. ೨೨ ರಿಂದ ತಾ. ೨೫ ರವರೆಗೆ ನಡೆಯಲಿದೆ.
ಮುಸಲ್ಮಾನರಿಗೆ ಸ್ಪರ್ಧಿಸಲು ಅವಕಾಶಕ್ಕೆ ಒತ್ತಾಯಮಡಿಕೇರಿ, ಏ. ೯: ಮಡಿಕೇರಿ ನಗರಸಭೆ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಮುಸ್ಲಿಂ ಆಕಾಂಕ್ಷಿಗಳಿಗೆ ಹೆಚ್ಚಿನ ಸ್ಥಾನಗಳನ್ನು ಮೀಸಲಿಡಬೇಕೆಂದು ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್
ಶಸ್ತಾçಸ್ತçಗಳನ್ನು ಠೇವಣಿ ಇಡಲು ಸೂಚನೆ ಮಡಿಕೇರಿ, ಏ. ೯: ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಸಂಬAಧ ನೀತಿ ಸಂಹಿತೆ ಜಾರಿಯಲ್ಲಿರುವ ಮಡಿಕೇರಿ ನಗರಸಭೆ ಚುನಾವಣೆಯನ್ನು ಸುಸೂತ್ರವಾಗಿ ನಡೆಸಲು ಹಾಗೂ ಶಾಂತಿಯುತ ಕಾನೂನು