ಗ್ರಂಥಪಾಲಕ ದಿನಾಚರಣೆ

ಶನಿವಾರಸಂತೆ, ಆ. 21: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಗ್ರಂಥಾಲಯದಲ್ಲಿ ಭಾರತದ ಗ್ರಂಥಾಲಯ ಪಿತಾಮಹಾ ಡಾ. ಎಸ್.ಆರ್. ರಂಗನಾಥ್ ಅವರ ಜನ್ಮ ದಿನವನ್ನು ‘ಗ್ರಂಥಪಾಲಕ’ ದಿನಾಚರಣೆಯನ್ನಾಗಿ ಆಚರಿಸಲಾಯಿತು.