ಸಮರ್ಪಕ ಮಾಹಿತಿ ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ

ಮಡಿಕೇರಿ, ಏ. ೧೭: ಸರ್ಕಾರದ ವಿವಿಧ ಇಲಾಖೆ ವ್ಯಾಪ್ತಿಯಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾರ್ಯಕ್ರಮಗಳ ಪ್ರಸಕ್ತ(೨೦೨೧-೨೨) ಸಾಲಿನ ಜಿಲ್ಲಾ ಪ್ರಗತಿ ವಿವರವನ್ನು ‘ಜಿಲ್ಲಾ ಪ್ರಗತಿ ನಿರ್ವಹಣಾ ಪದ್ಧತಿಯಲ್ಲಿ

ಅಮ್ಮಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ

ಗೋಣಿಕೊಪ್ಪ ವರದಿ, ಎ. ೧೭: ಮಾಯಮುಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಮ್ಮಕೊಡವ ಜನಾಂಗದ ಕೌಟುಂಬಿಕ ಕ್ರಿಕೆಟ್ ಟೂರ್ನಿ ಬಲ್ಯಂಡ ಕ್ರಿಕೆಟ್ ಕಪ್‌ಗೆ ಚಾಲನೆ ನೀಡಲಾಯಿತು. ಬಲ್ಯಂಡ

ರೋಮನ್ ಕ್ಯಾಥೋಲಿಕ್ ಕಾಲ್ಚೆಂಡು ಪಂದ್ಯಾಟಕ್ಕೆ ಚಾಲನೆ

ವೀರಾಜಪೇಟೆ, ಏ. ೧೭: ವೀರಾಜಪೇಟೆಯ ಸಂತ ಅನ್ನಮ್ಮ ಕಾಲೇಜಿನ ಆಟದ ಮೈದಾನದಲ್ಲಿ ಸಂತ ಅನ್ನಮ್ಮ ಕ್ರೆöÊಸ್ತ ಸ್ನೇಹಿತರ ಸಂಘದಿAದ ಎರಡನೇ ವರ್ಷದ ಜಿಲ್ಲಾಟಮಟ್ಟದ ಟೈಗರ್-೫ ರೋಮನ್ ಕ್ಯಾಥೋಲಿಕ್

ಅಮೃತ ಮಥನ ಕಾಲದಲ್ಲಿ ಬ್ರಹ್ಮನ ದತ್ತು ಪುತ್ರಿಯಾದ ಲೋಪಾಮುದ್ರೆ

ಕಾವೇರಿ ಪುರಾಣವನ್ನು ಈ ರೀತಿ ಹಾಡುವರು ಬಾಳೊ, ಬಾಳೊ ನಂಗಡ - ಬಾಳು ಬಾಳು ನಮ್ಮಯ ದೇವ ಬಾಳೊ ಮಾದೇವ - ದೇವನೆ ಬಾಳು ಮಹಾದೇವ ಪಟ್ಟ ಬಾಳೊ ಸೂರಿಯ - ಪಟ್ಟದಲ್ಲಿರುವ ಸೂರ್ಯನೇ ಬಾಳು ಕೂಡ ಬಾಳೊ ಚಣ್ಣೂರ - ಜೊತೆಗೆ ಚಂದ್ರನೇ