ಕೊಳ್ಳುವರಿಲ್ಲದೇ ಬೆಳೆಗಾರನಿಗೆ ಕಹಿಯಾದ ಸ್ವಾದಿಷ್ಟ ಹಣ್ಣುಗಳು...!

ಸಾಮಾನ್ಯವಾಗಿ ಅತಿವೃಷ್ಟಿ, ಅನಾವೃಷ್ಟಿ ಯಿಂದಾಗಿ ಹಣ್ಣಿನ ಬೆಳೆಗಳು ಹಾಳಾಗುತ್ತಿದ್ದ ಅನೇಕ ಉದಾಹರಣೆ ಗಳಿದೆ. ಆದರೆ ಇದೇ ಮೊದಲ ಬಾರಿಗೆ ಅತ್ಯುತ್ತಮ ಫಸಲಿದ್ದರೂ ನೈಸರ್ಗಿಕ ವಿಕೋಪವಿಲ್ಲದಿದ್ದರೂ ಫಸಲು ನಾಶದಿಂದ

ಮಲೆನಾಡು ಜಿಲ್ಲೆಗಳ ಬೆಳೆಗಾರರ ನಿರ್ಲಕ್ಷ್ಯ

ಮಡಿಕೇರಿ, ಮೇ 17: ಪ್ರಸ್ತುತದ ಸನ್ನಿವೇಶದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸಹಕಾರಿಯಾಗುವಂತೆ ಬೆನ್ನೆಲುಬಾಗಿರುವ ಮಲೆನಾಡು ಜಿಲ್ಲೆಗಳ ಬೆಳೆಗಾರರ ಬಗ್ಗೆ ಮಾತ್ರ ತೀರಾ ನಿರ್ಲಕ್ಷ್ಯ ವಹಿಸಲಾಗಿದೆ ಎಂದು