ಮುಂಗಡ ಹಣ ವಾಪಸ್ ನೀಡಲು ಆಗ್ರಹ

ಸೋಮವಾರಪೇಟೆ,ಮೇ 18: ಲಾಕ್‍ಡೌನ್ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಲವು ಕಲ್ಯಾಣ ಮಂಟಪಗಳಲ್ಲಿ ನಿಗದಿ ಯಾಗಿದ್ದ ಮದುವೆ ಕಾರ್ಯಕ್ರಮಗಳು ರದ್ದುಗೊಂಡಿದ್ದು, ಮುಂಗಡ ಹಣವನ್ನು ಕಟ್ಟಿದವರಿಗೆ ವಾಪಾಸ್ ನೀಡಬೇಕೆಂದು