ಚೆನ್ನಯ್ಯನಕೋಟೆ ಗ್ರಾಪಂಗೆ ಆಯ್ಕೆ

ಸಿದ್ದಾಪುರ, ಏ. ೨೩: ಚೆನ್ನಯ್ಯನಕೋಟೆ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪೊನ್ನಚ್ಚನ ಗಾಯತ್ರಿ ಯತೀಶ್, ಆಯ್ಕೆಗೊಂಡಿದ್ದು, ಉಪಾಧ್ಯಕ್ಷರಾಗಿ ಬಿಜೆಪಿ ಪಕ್ಷದ ಹೆಚ್.ಆರ್. ಶಿಲ್ಪ ಆಯ್ಕೆಯಾಗಿದ್ದಾರೆ.

ಮಡಿಕೇರಿ ವಕೀಲರ ಸಂಘದ ಅಧ್ಯಕ್ಷರಾಗಿ ಕೊಟ್ಟಕೇರಿಯನ ದಯಾನಂದ್

ಮಡಿಕೇರಿ, ಏ. ೨೩: ಮಡಿಕೇರಿ ವಕೀಲರ ಸಂಘದ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೆ.ಡಿ.ದಯಾನಂದ್ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಎಂ.ಕೆ.ಅರುಣ್ ಕುಮಾರ್, ಉಪಾಧ್ಯಕ್ಷರಾಗಿ ಕೆ.ಎಸ್.ರತನ್ ತಮ್ಮಯ್ಯ,

ವೀರಾಜಪೇಟೆಯಲ್ಲಿ ಸಂತೆ ರದ್ದು

* ವೀರಾಜಪೇಟೆ, ಏ. ೨೩: ಕೋವಿಡ್-೧೯ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಜನಜಂಗುಳಿ ಉಂಟಾಗದAತೆ ತಡೆಗಟ್ಟುವ ನಿಟ್ಟಿನಲ್ಲಿ ತಾ. ೨೮ರ ಬುಧವಾರದಂದು ವೀರಾಜಪೇಟೆಯಲ್ಲಿ ನಡೆಯುವ ವಾರದ