ಸರಕಾರದ ದಿಢೀರ್ ಮಾರ್ಗಸೂಚಿ ಮೇ ೪ ರವರೆಗೆ ಬಂದ್ ಮಡಿಕೇರಿ, ಏ. ೨೨: ಕೋವಿಡ್ -೧೯ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಪ್ರತಿದಿನ ಮಾರ್ಗ ಸೂಚಿಗಳನ್ನು ಹೊರಡಿಸುತ್ತಿದೆ. ಇದೀಗ
ಜಿಲ್ಲಾಧಿಕಾರಿ ಕಚೇರಿಯನ್ನೂ ಬಿಡದ ಕೊರೊನಾ ಅಲೆ ಮಡಿಕೇರಿ, ಏ. ೨೨: ಕೋವಿಡ್ ದ್ವಿತೀಯ ಅಲೆ ಜಿಲ್ಲಾಧಿಕಾರಿ ಕಚೇರಿಯನ್ನೂ ಬಿಟ್ಟಿಲ್ಲ. ಶೀತ ಜ್ವರ ಲಕ್ಷಣ ಕಾಣಿಸಿಕೊಂಡಿದ್ದ ಮೂವರು ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ.
ಅಪಾಯದಲ್ಲಿ ಮಂಗಳೂರು ರಸ್ತೆಮಡಿಕೇರಿ, ಏ. ೨೨: ಮಡಿಕೇರಿ-ಮಂಗಳೂರು ರಸ್ತೆ ಮಾರ್ಗದಲ್ಲಿ ಬರುವ ಎರಡನೇ ಮೊಣ್ಣಂಗೇರಿ ಬಳಿ ರಸ್ತೆ ಕುಸಿತ ಕಂಡುಬAದಿದ್ದು, ಇದು ಇನ್ನಷ್ಟು ಅಪಾಯಕಾರಿಯಾಗುವ ಸಂಭವ ಇದೆ. ೨ನೇ ಮೊಣ್ಣಂಗೇರಿ
ಬಿಟ್ಟಂಗಾಲದಲ್ಲಿ ಬೇಕಾಬಿಟ್ಟಿ ಬೆಟ್ಟ ಕೊರೆದು ಕಾಮಗಾರಿ ಟಿ ಬಂಡೆಗಳು ಉರುಳುವ ಭೀತಿ ಟಿಆತಂಕದಲ್ಲಿ ತಗ್ಗು ಪ್ರದೇಶದ ಜನಶ್ರೀಮಂಗಲ, ಏ. ೨೨: ವೀರಾಜಪೇಟೆ ತಾಲೂಕು ಬಿಟ್ಟಂಗಾಲ ಗ್ರಾಮದಲ್ಲಿ ಬೆಟ್ಟದ ಜಾಗವನ್ನು ಬೃಹತ್ ಹಿಟಾಚಿ ಯಂತ್ರದ ಮೂಲಕ ಕೊರೆಯಲಾಗುತ್ತಿದ್ದು, ಸುಮಾರು ೮ ಎಕರೆಯಷ್ಟು ಜಾಗವನ್ನು ನೆಲಮಟ್ಟದಿಂದ ೨೦೦
ಶನಿವಾರ ಭಾನುವಾರ ಖಾಸಗಿ ಬಸ್ ಇಲ್ಲಮಡಿಕೇರಿ, ಏ. ೨೨: ಎಲ್ಲೆಡೆ ಕೋವಿಡ್-೧೯ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಕೋವಿಡ್ ನಿಯಂತ್ರಣಕ್ಕಾಗಿ ರಾತ್ರಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಶನಿವಾರ ಹಾಗೂ ಭಾನುವಾರ