ನ್ಯಾಯಬೆಲೆ ಅಂಗಡಿಗೆ ತಹಶೀಲ್ದಾರ್ ಭೇಟಿಕೂಡಿಗೆ, ಏ. ೨೬: ಕುಶಾಲನಗರ ತಾಲೂಕು ವ್ಯಾಪ್ತಿಯ ಪಡಿತರ ಪೂರೈಸುವ ನ್ಯಾಯ ಬೆಲೆ ಅಂಗಡಿಗಳಿಗೆ ತಾಲೂಕು ತಹಶೀಲ್ದಾರ್ ಗೋವಿಂದರಾಜ್ ಭೇಟಿ ನೀಡಿ ಕೊರೊನಾ ಹಿನ್ನೆಲೆಯ ನಿಯಮಗಳನ್ನು ಕಟ್ಟುನಿಟ್ಟಾಗಿ
ಕೋವಿಡ್ ನಿಯಮ ಪಾಲಿಸದಿದ್ದಲ್ಲಿ ಕಾನೂನು ಕ್ರಮ(ಕಾಯಪಂಡ ಶಶಿ ಸೋಮಯ್ಯ) ಮಡಿಕೇರಿ, ಏ. ೨೫: ಜಿಲ್ಲಾ ಪಂಚಾಯತ್‌ನ ಹಾಲಿ ಅಧ್ಯಕ್ಷ - ಉಪಾಧ್ಯಕ್ಷರು ಸೇರಿದಂತೆ ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಳ್ಳಲು ಇದೀಗ ಕೇವಲ ಎರಡು ದಿನಗಳಷ್ಟೆ ಬಾಕಿ
ಕೋವಿಡ್ ನಿಯಮ ಪಾಲಿಸದಿದ್ದಲ್ಲಿ ಕಾನೂನು ಕ್ರಮಮಡಿಕೇರಿ, ಏ. ೨೫: ಕೋವಿಡ್ ನಿಯಮ ಆದೇಶ ಪಾಲಿಸದವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಡಳಿತ ಎಚ್ಚರಿಸಿದೆ. ಕೋವಿಡ್–೧೯ ಸೋಂಕಿನ ನಿಯಂತ್ರಣ ಸಂಬAಧ ಹಾಗೂ ಸಾರ್ವಜನಿಕ ಹಿತಾಸಕ್ತಿ
ಇಂದಿನಿAದ ೨೫೦ ಹಾಸಿಗೆ ವ್ಯವಸ್ಥೆ ಎಲ್ಲದಕ್ಕೂ ಆಮ್ಲಜನಕ ಲಭ್ಯ ಮಡಿಕೇರಿ, ಏ. ೨೫: ಸೋಮವಾರ (ಇಂದಿ ನಿಂದ) ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ೧೦೦ ಅಧಿಕ ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದುವರೆಗೆ ೧೫೦ ಹಾಸಿಗೆಗಳಿದ್ದು ಇನ್ನು ಮುಂದೆ ೧೦೦ ಅಧಿಕ
ಹಾಕಿ ಕೂರ್ಗ್ ಮಾನ್ಯತೆ ರದ್ಧತಿಯ ಪೆಟ್ಟು ಕ್ರೀಡಾಪಟುಗಳಿಗೆ ಅವಕಾಶ ಶೂನ್ಯ ಹೆಚ್.ಕೆ. ಜಗದೀಶ್ ಗೋಣಿಕೊಪ್ಪಲು, ಏ. ೨೫: ಹಾಕಿ ಇಂಡಿಯಾ ಮೂಲಕ ರಾಷ್ಟಿçÃಯ ಹಾಕಿ ಪಂದ್ಯಾವಳಿಗಳಲ್ಲಿ ಪ್ರತ್ಯೇಕ ಕೊಡಗು ತಂಡವಾಗಿ ಆಡುವ ಅವಕಾಶ ಹೊಂದಿದ್ದ ಕೊಡಗು ಜಿಲ್ಲೆಯ ಕ್ರೀಡಾಪಟುಗಳು ಇದೀಗ