ರೋಟರಿ ಮಿಸ್ಟಿ ಹಿಲ್ಸ್‍ನಿಂದ ಇ ಸಭೆ

ಮಡಿಕೇರಿ, ಮೇ 19: ಲಾಕ್‍ಡೌನ್ ಸಂದರ್ಭ ಸಭೆಗಳನ್ನು ನಡೆಸಲಾಗದ ಹಿನ್ನೆಲೆ ರೋಟರಿ ಮಿಸ್ಟಿ ಹಿಲ್ಸ್‍ನಿಂದ ಪ್ರತೀ ಮಂಗಳವಾರದ ವಾರದ ರೋಟರಿ ಸಭೆಗಳನ್ನು ಎರಡು ತಿಂಗಳಿನಿಂದ ಇ-ಸಭೆಗಳಾಗಿ ಪರಿವರ್ತಿಸಲಾಗಿದೆ.

ಪಾದಚಾರಿಗೆ ಅಪರಿಚಿತ ವಾಹನ ಡಿಕ್ಕಿ

ಸಿದ್ದಾಪುರ, ಮೇ 19: ಅಪರಿಚಿತ ವಾಹನವೊಂದು ವ್ಯಕ್ತಿಯೋರ್ವನಿಗೆ ಡಿಕ್ಕಿ ಪಡಿಸಿ ಪರಾರಿಯಾಗಿರುವ ಘಟನೆ ನೆಲ್ಯಹುದಿಕೇರಿ ಗ್ರಾಮದಲ್ಲಿ ನಡೆದಿದೆ. ನೆಲ್ಯಹುದಿಕೇರಿ ಗ್ರಾಮದ ಕೆ.ಎ. ವಿಜಯ್ ಎಂಬವರ ಕಾಫಿ ತೋಟದ