ಕೋವಿಡ್ ೧೯ ನಿಯಂತ್ರಣಕ್ಕೆ ನೋಡಲ್ ಅಧಿಕಾರಿಗಳು ಗಮನಹರಿಸಲು ಸೂಚನೆ

ಮಡಿಕೇರಿ, ಏ. ೨೬: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್-೧೯ ವೇಗವಾಗಿ ಹರಡುತ್ತಿರುವ ಹಿನ್ನೆಲೆ ಯಲ್ಲಿ ಜಿಲ್ಲೆಯಲ್ಲಿ ೫ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು,

ಕೊಡವಾಮೆರ ಕೊಂಡಾಟ ಸಂಘಟನೆಯಿAದ ಕೊಡವ ನಾಳ್ಪಟ್ಟಿ ಬಿಡುಗಡೆ

ಮಡಿಕೇರಿ, ಏ. ೨೬: ಕೊಡವ ಹೊಸ ವರ್ಷಾ ಚರಣೆಗೆ ಅನುಗುಣವಾಗಿ ಕೊಡವ ದಿನಚರಿಯನ್ನೊಳಗೊಂಡ ನಾಳ್‌ಪಟ್ಟಿಯನ್ನು (ಕ್ಯಾಲೆಂಡರ್) ಇಂದು ಗೂಗಲ್ ಮೀಟ್ ವೆಬಿನಾರ್ ನಲ್ಲಿ ಬಿಡುಗಡೆ ಮಾಡ ಲಾಯಿತು.

ಕಸಾಪ ಚುನಾವಣೆ ಮುಂದೂಡಿಕೆ

ಮಡಿಕೇರಿ, ಏ. ೨೬: ರಾಜ್ಯದಲ್ಲಿ ಪ್ರಸ್ತುತ ಕೋವಿಡ್-೧೯ರ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚಾಗುತ್ತಿದ್ದು, ಈಗಾಗಲೇ ರಾಜ್ಯಾದ್ಯಂತ ೧೪೪ ಸೆಕ್ಷನ್ ಜಾರಿಯಾಗಿದೆ. ರಾತ್ರಿ ವೇಳೆ ಮತ್ತು ವಾರಾಂತ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದು,

ಕೋವಿಡ್ ೧೯ ಸೋಮವಾರ ೪೯೫ ಹೊಸ ಪ್ರಕರಣ ದೃಢ

ಮಡಿಕೇರಿ, ಏ. ೨೬: ಜಿಲ್ಲೆಯಲ್ಲಿ ಸೋಮವಾರ ೪೯೫ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ. ೪೬೧ ಆರ್‌ಟಿಪಿಸಿಆರ್ ಮತ್ತು ೩೪ ಪ್ರಕರಣಗಳು ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ. ಮಡಿಕೇರಿ