ಮುಳ್ಳುಸೋಗೆಯಲ್ಲಿ ಕಸದ ರಾಶಿ

ಕ್ರಮಕ್ಕೆ ಒತ್ತಾಯ ಕಣಿವೆ, ಮಾ. ೧೫: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸಮರ್ಪಕವಾದ ಕಸ ವಿಲೇವಾರಿ ಮಾಡುವಲ್ಲಿ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂಚಾಯಿತಿ

ಮಾನವೀಯ ಮೌಲ್ಯವುಳ್ಳ ರಾಜಕಾರಣಿಗಳಾಗಿ ಅಶ್ವಿನ್ಕುಮಾರ್

ಮಡಿಕೇರಿ, ಮಾ. ೧೫: ಪ್ರಸ್ತುತ ರಾಜಕಾರಣದಲ್ಲಿ ಜಾತಿ, ಜನಾಂಗ ಮತ್ತು ಧರ್ಮಗಳಂತಹ ಅಂಶಗಳನ್ನು ಹೆಚ್ಚಾಗಿ ಕೇಂದ್ರಿಕರಿಸಿ ಮಾನವೀಯ ಮೌಲ್ಯಗಳನ್ನು ನಿರ್ಲಕ್ಷಿಸುತ್ತಿರುವ ಅನೇಕ ಘಟನೆಗಳನ್ನ ನಾವು ದಿನನಿತ್ಯ ಪತ್ರಿಕಾ,

ಕೆರೆಗಳ ಗಡಿ ಗುರುತು ಸರ್ವೆ ಕಾರ್ಯ

ಕುಶಾಲನಗರ, ಮಾ. ೧೫: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕುಶಾಲನಗರದ ಐತಿಹಾಸಿಕ ಕೆರೆಗಳ ಅಭಿವೃದ್ಧಿಯ ಯೋಜನೆಗೆ ಇದೀಗ ಕಾಯಕಲ್ಪ ಕಲ್ಪಿಸಲು ಸ್ಥಳೀಯ ಆಡಳಿತಗಳು ಮುಂದಾಗಿದೆ. ಈ ಹಿನ್ನೆಲೆ

ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆ

ಸುಂಟಿಕೊಪ್ಪ, ಮಾ. ೧೫: ಮಹಿಳೆಯರು ಸಂಸಾರದ ಹೊಣೆಯೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಚುಟುಕು ಸಾಹಿತಿ ವಹಿದ್ ಜಾನ್ ಹೇಳಿದರು. ಸೋಮವಾರಪೇಟೆ ತಾಲೂಕು ಸುಂಟಿಕೊಪ್ಪ ಗ್ರಾಮದÀ