ಹಸು ಮೃತಪಟ್ಟರೆ ರೂ ೧ ಲಕ್ಷ ಪರಿಹಾರ ಬ್ರಿಜೇಶ್ ಕಾಳಪ್ಪ ಒತ್ತಾಯಮಡಿಕೇರಿ, ಮಾ. ೧೫: ವನ್ಯಜೀವಿ ದಾಳಿಯಿಂದ ಹಸು ಅಥವಾ ಎಮ್ಮೆ ಮೃತಪಟ್ಟರೆ ಸಂಬAಧಿಸಿದ ರೈತರಿಗೆ ಸರ್ಕಾರ ತಲಾ ರೂ. ೧ ಲಕ್ಷ ಪರಿಹಾರ ನೀಡಬೇಕೆಂದು ಎಐಸಿಸಿ ವಕ್ತಾರ
ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಬೇಕಿದೆಕೆ.ಜಿ. ಬೋಪಯ್ಯ ವೀರಾಜಪೇಟೆ, ಮಾ. ೧೫: ಸಮಾಜದ ಏಳಿಗೆ ಹಾಗೂ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟರು. ಸಾರ್ವಜನಿಕ ಶಿಕ್ಷಣ
ಜಿಲ್ಲಾ ಪಿಗ್ಮಿ ಸಂಗ್ರಹಗಾರರ ಸಂಘದ ಸಭೆಮಡಿಕೇರಿ, ಮಾ. ೧೫: ಕೊಡಗು ಜಿಲ್ಲಾ ಪಿಗ್ಮಿ ಸಂಗ್ರಹಗಾರರ ಸಂಘದ ಹನ್ನೊಂದನೇ ಮಹಾಸಭೆ ನಗರದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಎಂ.ಡಿ. ನಾಣಯ್ಯ ಅಧ್ಯಕ್ಷತೆಯಲ್ಲಿ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ
ಪ್ರತಿಭೆಯನ್ನು ಹೊರ ಹಾಕಲು ಕ್ರೀಡೆ ಪೂರಕ ಡಿವೈಎಸ್ಪಿ ಶೈಲೇಂದ್ರಕೂಡಿಗೆ, ಮಾ. ೧೫: ಯುವಕರು ಧನಾತ್ಮಕ ಚಿಂತನೆಗಳೊAದಿಗೆ ದೇಶದ ಪ್ರಗತಿಗೆ ಪೂರಕವಾದ ಕಾರ್ಯದಲ್ಲಿ ತೊಡಗಲು ಯುವ ಶಕ್ತಿ ಒಂದಾದರೆ ಉತ್ತಮವಾದ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ವಾಗುತ್ತದೆ.
೩ನೇ ದಿನಕ್ಕೆ ಅಹೋರಾತ್ರಿ ಪ್ರತಿಭಟನೆ ಮುಂದುವರಿಕೆಪಾಲಿಬೆಟ್ಟ, ಮಾ. ೧೫: ಆದಿವಾಸಿಗಳ ಮನೆ ಮೇಲೆ ನಿರಂತರ ಕಾಡಾನೆ ದಾಳಿ ಮಾಡಿ ಮನೆ ಜಖಂ ಗೊಳಿಸುವ ಮೂಲಕ ಹಾಡಿಯ ನಿವಾಸಿಗಳಿಗೆ ಆತಂಕ ಸೃಷ್ಟಿ ಮಾಡು ತ್ತಿದ್ದ