೧೦ ಹೆಚ್ಪಿ ಪಂಪ್ಸೆಟ್ಗೆ ಉಚಿತ ವಿದ್ಯುತ್ಸುನಿಲ್ ಪ್ರಶ್ನೆಗೆ ಮುಖ್ಯಮಂತ್ರಿ ಉತ್ತರ ಮಡಿಕೇರಿ, ಮಾ. ೨೦: ರಾಜ್ಯ ಸರಕಾರದ ನೀತಿಯಂತೆ ರಾಜ್ಯದಲ್ಲಿನ ೧೦ ಹೆಚ್.ಪಿ ಮತ್ತು ಒಳಗಿನ ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ಎಲ್.ಟಿ. ೪ (ಎ)
ಆಧಾರ್ ಸಂಖ್ಯೆ ಜೋಡಣೆಗೆ ಮನವಿಮಡಿಕೇರಿ, ಮಾ. ೨೦: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ೨೦೧೯-೨೦ನೇ ಸಾಲಿನಲ್ಲಿ ರೈತರಿಗೆ ಬೆಳೆವಿಮೆ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸುವ ಪ್ರಕ್ರಿಯೆಯನ್ನು ಪ್ರಥಮ ಬಾರಿಗೆ
ಪ್ರಶಸ್ತಿಗೆ ಅರ್ಜಿ ಆಹ್ವಾನಮಡಿಕೇರಿ, ಮಾ. ೨೦: ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಂ ಅವರ ಸ್ಮರಣಾರ್ಥ ಸಾಮಾಜಿಕ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನಾಂಗದವರ
ಸೈಬರ್ ಕ್ರೆöÊಂ ತಡೆ ಬಗ್ಗೆ ಜಾಗೃತಿ ಅವಶ್ಯ ಡಾ ಅನಂತ ಪ್ರಭುಮಡಿಕೇರಿ, ಮಾ. ೨೦: ಇತ್ತೀಚಿನ ಡಿಜಿಟಲೀಕರಣ ಯುಗದಲ್ಲಿ ‘ಸೈಬರ್ ಕ್ರೆöÊಂ’ ಹೆಚ್ಚಾಗುತ್ತಿರುವ ಹಿನ್ನೆಲೆ ಇ-ಆಡಳಿತ ವ್ಯವಸ್ಥೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಅಗತ್ಯವಾಗಿ ಸೈಬರ್ ಕ್ರೆöÊಂ
ಜೇಸೀರೇಟ್ನಿಂದ ಸೆಲ್ಯೂಟ್ದ ಸೈಲೆಂಟ್ ವರ್ಕರ್ ಸನ್ಮಾನಸೋಮವಾರಪೇಟೆ, ಮಾ. ೨೦: ಇಲ್ಲಿನ ಜೇಸೀಐ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆಯ ಜೇಸೀರೇಟ್ ವತಿಯಿಂದ ಸೆಲ್ಯೂಟ್‌ದ ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕ ರಾದ ನಾಗಮ್ಮ