ಸಿ.ಎನ್.ಸಿ. ವತಿಯಿಂದ ಪುಷ್ಪ ನಮನಮಡಿಕೇರಿ, ಫೆ. ೨೨: ಅಂತರರಾಷ್ಟಿçÃಯ ಮಾತೃ ಭಾಷಾ ದಿನದ ಅಂಗವಾಗಿ ಸಿ.ಎನ್.ಸಿ ವತಿಯಿಂದ ನಗರದ ಕೋಟೆ ಆವರಣ ಹಾಗೂ ದೇವಾಟ್‌ಪರಂಬು ಹತ್ಯಾಕಾಂಡದ ಸ್ಥಳದಲ್ಲಿ ಪುಷ್ಪ ನಮನ ಸಲ್ಲಿಸಲಾಯಿತು.
ವಿವಾದಿತ ಮಸೂದೆಗಳ ತಿರಸ್ಕಾರಕ್ಕೆ ಆಗ್ರಹಿಸಿ ಪ್ರತಿಭಟನೆಸೋಮವಾರಪೇಟೆ, ಫೆ.೨೨: ರೈತ ವಿರೋಧಿ ಕೃಷಿ ಸಂಬAಧಿತ ತಿದ್ದುಪಡಿ ಮಸೂದೆಗಳು ಮತ್ತು ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ತಿರಸ್ಕರಿಸಬೇಕೆಂದು ಆಗ್ರಹಿಸಿ ಸಿ.ಐ.ಟಿ.ಯು (ಸೆಂಟರ್ ಆಫ್
ಎರಡು ಬಲಿ ಪಡೆದ ಹೆಣ್ಣು ಹುಲಿ ಇದೀಗ ಬೋನಿನಲ್ಲಿ ಸೆರೆಟಿ.ಶೆಟ್ಟಿಗೇರಿ/ಮಂಚಳ್ಳಿ.ಫೆ.೨೧: ನಿನ್ನೆ ತಾನೆ ಕುಮಟೂರಿನಲ್ಲಿ ಅಮಾಯಕ ವಿದ್ಯಾರ್ಥಿಯೊಬ್ಬನನ್ನು ಹತ್ಯೆಗೈದಿದ್ದ ನರಭಕ್ಷಕ ಹುಲಿ ಇಂದು ಮತ್ತೆ ಟಿ.ಶೆಟ್ಟಿಗೇರಿಯಲ್ಲಿ ಕಾರ್ಮಿಕ ವೃದ್ಧ ಮಹಿಳೆಯೋರ್ವರನ್ನು ಬಲಿ ತೆಗೆದುಕೊಂಡು ಮಾಂಸ ಭಕ್ಷಿಸಿ ಮರೆಯಾಗಿತ್ತು. ಗ್ರಾಮಸ್ಥರ,
ಬಸ್ ಡಿಕ್ಕಿ: ಯುವಕ ಸಾವುಶನಿವಾರಸಂತೆ, ಫೆ. ೨೧: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಯುವಕ ಮೃತಪಟ್ಟ ಘಟನೆ ಗೌಡಳ್ಳಿಯಲ್ಲಿ ನಡೆದಿದೆ.ಅರಕಲಗೂಡು ತಾಲೂಕಿನ ಮಾರಗೋಡನ ಹಳ್ಳಿಯ ಟಿಪ್ಪರ್ ಚಾಲಕ ಎಂ.ಎನ್. ದಿನೇಶ್ (೨೫) ಮೃತ
ಅರ್ಹ ರೈತರಿಗೆ ಪರಿಹಾರ: ರೈತ ಸಂಘ ಮನವಿಗೋಣಿಕೊಪ್ಪಲು, ಫೆ. ೨೧: ಅಕಾಲಿಕ ಮಳೆಗೆ ರೈತರು ಬೆಳೆದ ಬೆಳೆಗಳು ಹಾನಿಯಾಗಿದ್ದು, ಸರ್ಕಾರ ಕೇವಲ ಕೆಲವು ಗ್ರಾಮಗಳನ್ನು ಮಾತ್ರ ಆಯ್ಕೆ ಮಾಡಿ ನೊಂದ ರೈತರಿಗೆ ಪರಿಹಾರ ವಿತರಿಸಿದೆ.