ಕಾರಿಗೆ ವಾಹನ ಡಿಕ್ಕಿ ಗಾಯ

ವೀರಾಜಪೇಟೆ, ಫೆ ೨೨: ವಾಹನವೊಂದು ಕಾರಿಗೆ ಡಿಕ್ಕಿಪಡಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವರಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೀರಾಜಪೇಟೆ ಕೆದಮುಳ್ಳೂರು ಗ್ರಾಮದ ನಿವಾಸಿ ಹೊಸೊಕ್ಲು ಯೋಗೇಶ್ (೫೩) ವಾಹನ ಅಪಘಾತದಿಂದ

ಕೇರಳ ರಾಜ್ಯ ಲಾಟರಿ ಮಾರಾಟಕ್ಕೆ ಯತ್ನ :ಬಂಧನ

ವೀರಾಜಪೇಟೆ, ಫೆ. ೨೨: ನಗರದಲ್ಲಿ ಅಕ್ರಮವಾಗಿ ಲಾಟರಿ ಮಾಡುತ್ತಿದ್ದ ಕೇರಳ ರಾಜ್ಯದ ವ್ಯಕ್ತಿಯನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ. ಕೇರಳ ರಾಜ್ಯದ ತಲಚೆೆÃರಿ ಜಿಲ್ಲೆ ನಿವಾಸಿ ಕಣ್ಣನ್ (೪೮)