ಎಸ್‌ಕೆಎಸ್‌ಎಸ್‌ಎಫ್ ದಿನಾಚರಣೆಕಡಂಗ, ಫೆ. ೨೨: ಎಸ್.ಕೆ.ಎಸ್.ಎಸ್.ಎಫ್. ಸ್ಥಾಪಕ ದಿನದ ಪ್ರಯುಕ್ತ ಎಸ್.ಕೆ.ಎಸ್.ಎಸ್.ಎಫ್. ಕುಂಜಿಲ ಶಾಖೆ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಪ್ರಾರ್ಥನೆ ಮತ್ತು ಉದ್ಘಾಟನೆಯನ್ನು ಹುಸೈನ್ ಉಸ್ತಾದ್ ನೆರವೇರಿಸಿ, ಯುವಕರು
ಕಾರಿಗೆ ವಾಹನ ಡಿಕ್ಕಿ ಗಾಯವೀರಾಜಪೇಟೆ, ಫೆ ೨೨: ವಾಹನವೊಂದು ಕಾರಿಗೆ ಡಿಕ್ಕಿಪಡಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವರಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೀರಾಜಪೇಟೆ ಕೆದಮುಳ್ಳೂರು ಗ್ರಾಮದ ನಿವಾಸಿ ಹೊಸೊಕ್ಲು ಯೋಗೇಶ್ (೫೩) ವಾಹನ ಅಪಘಾತದಿಂದ
ಕೇರಳ ರಾಜ್ಯ ಲಾಟರಿ ಮಾರಾಟಕ್ಕೆ ಯತ್ನ :ಬಂಧನವೀರಾಜಪೇಟೆ, ಫೆ. ೨೨: ನಗರದಲ್ಲಿ ಅಕ್ರಮವಾಗಿ ಲಾಟರಿ ಮಾಡುತ್ತಿದ್ದ ಕೇರಳ ರಾಜ್ಯದ ವ್ಯಕ್ತಿಯನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ. ಕೇರಳ ರಾಜ್ಯದ ತಲಚೆೆÃರಿ ಜಿಲ್ಲೆ ನಿವಾಸಿ ಕಣ್ಣನ್ (೪೮)
ಮದ್ಯ ಸೇವಿಸಿ ಸಾವುಕೂಡಿಗೆ, ಫೆ. ೨೨: ಶಿರಂಗಾಲ ಗ್ರಾಮದ ಬಾರ್ ಒಂದರಲ್ಲಿ ಮದ್ಯ ಸೇವಿಸಿ ಸಮೀಪದ ಮರ ಹತ್ತಿರ ಮಲಗಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ವ್ಯಕ್ತಿ ರಘು (೩೫)