ದಕ್ಷಿಣ ಕೊಡಗಿನಲ್ಲಿ ಮಳೆ ಕುಂಠಿತ: ನಾಟಿಗೆ ಚಾಲನೆ

ವೀರಾಜಪೇಟೆ, ಜು. 22: ಕಳೆದ ಐದು ದಿನಗಳಿಂದ ದಕ್ಷಿಣ ಕೊಡಗಿನಲ್ಲಿ ಮಳೆ ಕುಂಠಿತಗೊಂಡ ಪ್ರಯುಕ್ತ ಕೃಷಿ ಚಟುವಟಿಕೆಗಳತ್ತ ಗಮನ ಹರಿಸಿದ ರೈತರು ಬಿರುಸಿನ ನಾಟಿಗೆ ಚಾಲನೆ ನೀಡಿದ್ದಾರೆ. ವೀರಾಜಪೇಟೆ

ಉಪನ್ಯಾಸಕರ ನೇಮಕಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಕುಶಾಲನಗರ, ಜು. 22: ಉಪನ್ಯಾಸಕರ ನೇಮಕಾತಿಗೆ ಆಗ್ರಹಿಸಿ ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ತರಗತಿ ಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆಯಿತು. ಕಾಲೇಜು

ವಾಹನಗಳಲ್ಲಿ ಅಧಿಕ ಭಾರ ಸಾಗಾಟ : ರೂ. 8.63 ಲಕ್ಷ ದಂಡ

ಮಡಿಕೇರಿ, ಜು. 22: ಸರಕು ಸಾಗಣೆ ವಾಹನಗಳಲ್ಲಿ ಅಧಿಕ ಭಾರ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿರುವ ಪ್ರಾದೇಶಿಕ ಸಾರಿಗೆ ಇಲಾಖೆ ರೂ.8.63ಲಕ್ಷ ದಂಡ ವಸೂಲಿ ಮಾಡಿದೆ. ಕಳೆದ ಏಪ್ರಿಲ್

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ: ಆರ್.ವಿ.ಡಿಸೋಜ

ಮಡಿಕೇರಿ, ಜು.22: ಜನಸಂಪರ್ಕ ಸಭೆಗೆ ಸಲ್ಲಿಕೆಯಾಗುವ ಶೇ.99 ಅರ್ಜಿಗಳು ಇತ್ಯರ್ಥ ಪಡಿಸುವಂತಹದ್ದಾಗಿದ್ದು, ಅರ್ಜಿಗಳನ್ನು ಕಾಲ ಮಿತಿಯೊಳಗೆ ಪರಿಹರಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್

ರೂ. 5 ಕೋಟಿ ವೆಚ್ಚದಲ್ಲಿ ತಾ.ಪಂ. ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ

ಸೋಮವಾರಪೇಟೆ, ಜು. 22: ತಾಲೂಕು ಪಂಚಾಯಿತಿ ವತಿಯಿಂದ ಈಗಿರುವ ಕಟ್ಟಡದ ಮುಂಭಾಗ ನೂತನವಾಗಿ ತಾ.ಪಂ. ಸಮುಚ್ಚಯ ಕಟ್ಟಡ ನಿರ್ಮಾಣಕ್ಕೆ ರೂ. 5 ಕೋಟಿ ಅನುದಾನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ