ಅಕ್ರಮ ಮರ ಸಾಗಾಟ: ಆರೋಪಿಗಳ ಬಂಧನ

ಕೂಡಿಗೆ/ಸೋಮವಾರಪೇಟೆ, ಫೆ. 6: ಅಕ್ರಮವಾಗಿ ಮರದ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಶನಿವಾರಸಂತೆಯಿಂದ ಬಾಣಾವಾರದ ಮಾರ್ಗವಾಗಿ ಬೆಟ್ಟದಪುರಕ್ಕೆ ನಾಟಾಗಳನ್ನು ಸಾಗಿಸುತ್ತಿದ್ದ ಸಂದರ್ಭ ಆಲೂರು-ಸಿದ್ದಾಪುರ