ವೀರಾಜಪೇಟೆ ಸಂತೆ ರದ್ದು: ಜನಸಂಖ್ಯೆ ವಿರಳ

ವೀರಾಜಪೇಟೆ, ಜು. 1: ವೀರಾಜಪೇಟೆ ತಾಲೂಕಿನಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂದು ನಡೆಯಬೇಕಾಗಿದ್ದ ಸಂತೆಯನ್ನು ರದ್ದುಗೊಳಿಸಿದ್ದರಿಂದ ಗ್ರಾಮಾಂತರ ಪ್ರದೇಶದಿಂದ ಬಂದ ಜನರು ಇಲ್ಲಿನ ಖಾಸಗಿ

ವಿಕೋಪ ಸಂಭವಿಸಿದ್ದ ಸ್ಥಳಗಳಿಗೆ ಎಸ್‍ಪಿ ಭೇಟಿ

ಮಡಿಕೇರಿ, ಜು. 1: ಜಿಲ್ಲೆಗೆ ನೂತನವಾಗಿ ನೇಮಕಗೊಂಡ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಅವರು ಇಂದು ಈ ಹಿಂದೆ ಪ್ರಕೃತಿ ವಿಕೋಪ ಸಂಭವಿಸಿದ್ದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.