ಮಡಿಕೇರಿ, ಸೆ. 21: ಕೆ. ನಿಡುಗಣೆ ಗ್ರಾಮ ಪಂಚಾಯಿತಿಯಲ್ಲಿ ತಾ. 24ರಂದು ಹಗಲು 10.30 ಗಂಟೆಗೆ ಆಡಳಿತಾಧಿಕಾರಿ ಟಿ.ಎಸ್. ಅರುಂಧತಿ ಅಧ್ಯಕ್ಷತೆಯಲ್ಲಿ; ನೋಡಲ್ ಅಧಿಕಾರಿ ಎ.ಡಿ. ಕೃತಿಕಾ ಉಪಸ್ಥಿತಿಯಲ್ಲಿ ಜಮಾಬಂದಿ ಸಭೆ ನಡೆಯಲಿದೆ ಎಂದು ಗ್ರಾ.ಪಂ. ಪ್ರಕಟಣೆ ತಿಳಿಸಿದೆ.