ನೊಂದ ಬಾಲೆಯಿಂದ ತಂದೆಯ ವಿರುದ್ಧ ದೂರು

ಆಲೂರುಸಿ ದ್ದಾಪುರ, ಸೆ. 23: ಮದ್ಯಪಾನ ಮಾಡಿ ಪ್ರತಿದಿನ ತನಗೆ ಹೊಡೆದು ಹಿಂಸೆ ನೀಡುತ್ತಿದ್ದ ತಂದೆಯಿಂದ ನೊಂದ ಹೆಣ್ಣುಮಗು ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರು

ತಲಕಾವೇರಿ ಬಗ್ಗೆ ಅನಗತ್ಯ ಗೊಂದಲ ನಾಗರಿಕ ಹೋರಾಟ ಸಮಿತಿ ಆಕ್ಷೇಪ

ಮಡಿಕೇರಿ, ಸೆ.23 : ಕನ್ನಡ ನಾಡಿನ ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಕ್ಕೆ ಬರುವ ಭಕ್ತಾದಿಗüಳಿಗಾಗಿ ಸ್ಥಳೀಯರು ವಸತಿ ನಿಲಯಗಳನ್ನು ಕಲ್ಪಿಸಿ ಅಗತ್ಯ

ಪೊನ್ನಂಪೇಟೆ ತಾಲೂಕು : ಶಾಸಕರ ನೇತೃತ್ವದಲ್ಲಿ ಸಿ.ಎಂ. ಭೇಟಿ

ಮಡಿಕೇರಿ, ಸೆ. 23: ಅಧಿಕೃತವಾಗಿ ಅಸ್ತಿತ್ವಕ್ಕೆ ಬರುವಂತೆ ಘೋಷಣೆಯಾಗಿರುವ ಪೊನ್ನಂಪೇಟೆ ತಾಲೂಕು ಕುರಿತಾಗಿ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡುವ ಬೇಡಿಕೆಯೊಂದಿಗೆ ಶಾಸಕ ಕೆ.ಜಿ. ಬೋಪಯ್ಯ ಅವರ ನೇತೃತ್ವದಲ್ಲಿ ಪ್ರಮುಖರ