ಆನೆ ಬರುತ್ತಿದೆ ಎನ್ನುವ ಮುನ್ನೆಚ್ಚರಿಕೆಯ ಸಂದೇಶ: ಬೆಳಕಿನ ಜಾಗೃತಿ

ಮಡಿಕೇರಿ, ಸೆ.23: “ಕಾಡಾನೆಗಳು ನೀರುಗುಂದ, ಮನಗನಗಳ್ಳಿ ಹಾಗೂ ಅಗ್ರಹಾರ ಸುತ್ತಮುತ್ತ ಸಂಚರಿಸುತ್ತಿದ್ದು, ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 97- ನಂಬರ್ ಸಂಪರ್ಕಿಸಿ,” ಎಂಬ ಒಂದು ಎಸ್.ಎಂ.ಎಸ್