ಜಾಗ ಅತಿಕ್ರಮಣ ತೆರವಿಗೆ ಆಗ್ರಹಮಡಿಕೇರಿ, ಸೆ. 13: ಮಡಿಕೇರಿಯ ವಿಜಯವಿನಾಯಕ ದೇವಾಲಯದಿಂದ ಕಾಲೇಜಿಗೆ ತೆರಳುವ ದಾರಿಯಲ್ಲಿನ ಪೈಸಾರಿ ಜಾಗವನ್ನು ಅತಿಕ್ರಮಿಸಿಕೊಳ್ಳಲಾಗಿದೆ. ಅನಧಿಕೃತವಾಗಿ ಅಲ್ಲಿದ್ದ ಮರವನ್ನು ಕಡಿದು ಜಾಗದ ಸುತ್ತ ಬೇಲಿಯನ್ನು ಹಾಕಲಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನಓರ್ವನ ಬಂಧನ - ಬಿಡುಗಡೆ ಶನಿವಾರಸಂತೆ, ಸೆ. 13: ಆಲೂರು ಸಿದ್ದಾಪುರ ಪಂಚಾಯಿತಿ ವ್ಯಾಪ್ತಿಯ ಅಂಕನಹಳ್ಳಿ ಗ್ರಾಮದ ಹಾಲಿನ ಡೈರಿ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮೂರ್ನಾಲ್ಕು ಮಂದಿ ಮದ್ಯಪಾನ
ಡ್ರಗ್ಸ್ ದಂಧೆ ಎಸ್ಪಿಪಿಗಳ ನೇಮಕ ಮಡಿಕೇರಿ, ಸೆ. 13: ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು, ಈ ಪ್ರಕರಣದ ಸಂಬಂಧ ರಾಜ್ಯ ಸರ್ಕಾರ ಇಬ್ಬರು ಎಸ್‍ಪಿಪಿ (
ಕಾರು ಅಪಘಾತ: ಸವಾರರು ಪಾರುಸೋಮವಾರಪೇಟೆ, ಸೆ.13: ಪಟ್ಟಣದಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಮಾರುತಿ ಕಾರು, ಯಡವನಾಡು ಅರಣ್ಯ ಪ್ರದೇಶದ ರಾಜ್ಯ ಹೆದ್ದಾರಿಯಲ್ಲಿ ಅವಘಡಕ್ಕೀಡಾದ ಘಟನೆ ಇಂದು ಸಂಜೆ ನಡೆದಿದೆ. ಯಡವನಾಡು ಮೀಸಲು ಅರಣ್ಯ
ಮರು ಮೌಲ್ಯ ಮಾಪನದ ಬಳಿಕ ಸಪ್ಲಿಮೆಂಟರಿ ಪರೀಕ್ಷೆಗೆ ಆಗ್ರಹಸುಂಟಿಕೊಪ್ಪ,ಸೆ.13 : ಸಾರ್ವಜನಿಕ ಶಿಕ್ಷಣ ಇಲಾಖೆಯ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮಂಡಳಿಯ ಎಡವಟ್ಟಿನಿಂದ ಮರುಮೌಲ್ಯ ಮಾಪನ ಪತ್ರಿಕೆಯಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ಹೊಡೆತದೊಂದಿಗೆ ಭವಿಷ್ಯಕ್ಕೆ ಸಂಚಕಾರ ತಂದೊಡ್ಡಲಿರುವ ಆತಂಕಕಾರಿ ಬೆಳವಣಿಗೆ