‘ಫ್ಲೆöÊಯಿಂಗ್ ಸಿಖ್’ ದಿಗ್ಗಜನನ್ನು ಒಂದೊಮ್ಮೆ ಹಿಂದಿಕ್ಕಿದ್ದ ಕೊಡವಮಡಿಕೇರಿ, ಜೂ. ೨೦: ಭಾರತದ ‘ಲೆಜೆಂಡರಿ ಕ್ರೀಡಾಪಟು’ ಅದ್ವಿತೀಯ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲವಾಗಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಇವರೊಬ್ಬರು ದಂತಕಥೆ... ‘ಫ್ಲೆöÊಯಿಂಗ್ ಸಿಖ್’ ಎಂಬದಾಗಿಯೇ ಇವರು ಜನಪ್ರಿಯರಾಗಿದ್ದರು.
ಲಸಿಕೆ ನೀಡಲು ಆಗ್ರಹಮಡಿಕೇರಿ, ಜೂ. ೨೦: ಕೊಡಗು ಜಿಲ್ಲೆಯ ಎಲ್ಲಾ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರು ಹಾಗೂ ಕಾಲೇಜು ಉಪನ್ಯಾಸಕರಿಗೆ, ಸಿಬ್ಬಂದಿ ವರ್ಗದವರಿಗೆ ಕೂಡಲೇ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕು ಎಂದು
ವೀರಾಜಪೇಟೆ ಸರಕಾರಿ ಆಸ್ಪತ್ರೆ ಖಾಸಗೀಕರಣವಿಲ್ಲ ಕೆಜಿ ಬೋಪಯ್ಯ ಸ್ಪಷ್ಟನೆವೀರಾಜಪೇಟೆ, ಜೂ. ೨೦: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯನ್ನು ಯಾವುದೇ ಕಾರಣಕ್ಕೂ ಖಾಸಗಿಕರಣಗೊಳಿಸುವುದಿಲ್ಲ. ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಆಸ್ಪತ್ರೆಗೆ ಕೆಟ್ಟ ಹೆಸರು ತರಬೇಕು ಎನ್ನುವ ಉದ್ದೇಶದಿಂದ ಊಹಾಪೋಹಗಳನ್ನು ಕೆಲವರು
ರಶ್ಮಿಕಾಳನ್ನು ನೋಡಲು ರಾತ್ರೋರಾತ್ರಿ ವೀರಾಜಪೇಟೆಗೆ ಬಂದ ಅಭಿಮಾನಿ*ವೀರಾಜಪೇಟೆ, ಜೂ. ೨೦: ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಬಹುಭಾಷೆ ತಾರೆ, ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ನಂತರ ಕನ್ನಡದ ಸ್ಟಾರ್ ನಟರ ಜೊತೆ ನಟಿಸಿ
ತಾ೨೩ ರಿಂದ ತೆಂಗಿನ ಗಿಡ ವಿತರಣೆಕೂಡಿಗೆ, ಜೂ. ೨೦: ಹಾರಂಗಿ ಯಲ್ಲಿರುವ ವಲಯದ ತೋಟಗಾರಿಕಾ ಇಲಾಖೆಯ ವತಿಯಿಂದ ಬೆಳೆಸಲಾದ ತೆಂಗಿನ ಗಿಡಗಳನ್ನು ತಾ.೨೩ ರಿಂದ ಕ್ಷೇತ್ರದ ಆವರಣದಲ್ಲಿ ಜಿಲ್ಲೆಯ ರೈತರಿಗೆ ವಿತರಣೆ ಮಾಡಲಾಗುವುದು ತೆಂಗಿನ