ಮಹಿಳೆ ನಾಪತ್ತೆಮಡಿಕೇರಿ, ಜೂ. ೨೨: ಸುಂಟಿ ಕೊಪ್ಪ ಸಮೀಪದ ಗರಗಂದೂರಿನ ರಂಜನ್ ಅವರ ಪತ್ನಿ ರೂಪ (೩೦) ಅವರು ನಾಪತ್ತೆಯಾಗಿರುವುದಾಗಿ ರೂಪ ಅವರ ತಾಯಿ ಪ್ರೇಮ ಅವರು ಸುಂಟಿಕೊಪ್ಪ
ಜಿಲ್ಲಾವಾರು ಮಳೆ ವಿವರಮಡಿಕೇರಿ, ಜೂ. ೨೨: ಕೊಡಗು ಜಿಲ್ಲೆಯಲ್ಲಿ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೦.೧೮ ಇಂಚು ಮಳೆಯಾಗಿದೆ. ಮಡಿಕೇರಿ ಕಸಬಾ ೦.೨೮ ಇಂಚು, ನಾಪೋಕ್ಲು ೦.೧೭ ಇಂಚು,
ಮನೆಗೆ ನುಗ್ಗಿ ಮಹಿಳೆ ಮೇಲೆ ಕಾಡಾನೆ ದಾಳಿಸಿದ್ದಾಪುರ, ಜೂ. ೨೨: ಕಾಡಾನೆಯೊಂದು ಮನೆಯೊಳಗೆ ನುಗ್ಗಿ ಮನೆಯೊಳಗೆ ಮಲಗಿದ್ದ ಮನೆಯೊಡತಿಯ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಚೆನ್ನಂಗಿ ಗ್ರಾಮದ ಬಸವನಹಳ್ಳಿ ಹಾಡಿಯಲ್ಲಿ ಸೋಮವಾರ ತಡರಾತ್ರಿ
ಕೇಂದ್ರದಿAದ ಸೋಮವಾರಪೇಟೆಯಲ್ಲಿ ತಾಯಿ ಮಗು ಆಸ್ಪತ್ರೆ ಸ್ಥಾಪನೆಗೆ ಕ್ರಮಸೋಮವಾರಪೇಟೆ, ಜೂ.೨೨: ರಾಷ್ಟಿçÃಯ ಆರೋಗ್ಯ ಮಿಷನ್ ಯೋಜನೆಯಡಿ ಸೋಮವಾರಪೇಟೆ ಯಲ್ಲಿ ತಾಯಿ ಮತ್ತು ಮಗು ಆಸ್ಪತ್ರೆ ಸ್ಥಾಪನೆಗೆ ಅಗತ್ಯ ಕ್ರಮ ವಹಿಸುವುದಾಗಿ ಸಂಸದ ಪ್ರತಾಪ್ ಸಿಂಹ ಭರವಸೆ
ಜೋಳದ ಬೆಳೆಗೆ ಸೈನಿಕ ಹುಳುಗಳ ಕಾಟಕೂಡಿಗೆ, ಜೂ. ೨೨: ಕುಶಾಲನಗರ ತಾಲೂಕು ವ್ಯಾಪ್ತಿಯ ಅರೆ ಮಲೆನಾಡು ಪ್ರದೇಶಗಳಾದ ಶಿರಂಗಾಲ, ಹೆಬ್ಬಾಲೆ, ತೊರೆನೂರು, ಸಿದ್ದಲಿಂಗಪುರ, ಅಳುವಾರ, ಸೀಗೆಹೊಸೂರು, ಚಿಕ್ಕತ್ತೂರು, ಬಸವನತ್ತೂರು ವ್ಯಾಪ್ತಿಯಲ್ಲಿ ಹೆಚ್ಚು ಮುಸುಕಿನ