ಮಹಿಳೆ ಸಾವು ಪ್ರಕರಣ ನಿಷ್ಪಕ್ಷಪಾತ ತನಿಖೆಯ ಭರವಸೆ

ಗೋಣಿಕೊಪ್ಪಲು, ಜೂ. ೨೨ : ದೇವರಪುರ ಪಂಚಾಯಿತಿ ವ್ಯಾಪ್ತಿಯ ಕಾಫಿ ತೋಟದಲ್ಲಿ ದನ ಮೇಯಿಸಲು ತೆರಳಿದ ಮಹಿಳೆ ಸಾವನ್ನಪ್ಪಿದ ಘಟನೆಗೆ ಸಂಬAಧಿಸಿದAತೆ ಸೂಕ್ತ ತನಿಖೆ ನಡೆಸುವುದಾಗಿ ಗೋಣಿಕೊಪ್ಪ

ಮಡಿಕೇರಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ನೇಮಕ

ಮಡಿಕೇರಿ, ಜೂ. ೨೨: ಮಡಿಕೇರಿ ರೋಟರಿ ಕ್ಲಬ್‌ನ ೭೧ನೇ ಅಧ್ಯಕ್ಷರಾಗಿ ನಡಿಕೇರಿಯಂಡ ಅಚ್ಚಯ್ಯ ಮತ್ತು ಕಾರ್ಯದರ್ಶಿಯಾಗಿ ಲಲಿತಾ ರಾಘವನ್ ನೇಮಕಗೊಂಡಿದ್ದಾರೆ. ಜುಲೈ ೧ ರಿಂದ ಪ್ರಾರಂಭವಾಗುವ ರೋಟರಿ

ಯೋಗ ದಿನಾಚರಣೆಗೆ ಜಿಲ್ಲೆಯ ಜನರ ಸಹಯೋಗ

ಮಡಿಕೇರಿ, ಜೂ. ೨೧: ಭಾರತೀಯ ಸಂಸ್ಕೃತಿಯ ಹೆಗ್ಗುರುತಾದ ಯೋಗವೀಗ ವಿಶ್ವಮಾನ್ಯತೆ ಪಡೆದುಕೊಂಡಿದ್ದು, ವಿಶ್ವದಾದ್ಯಂತ ಯೋಗ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಲಾಕ್‌ಡೌನ್ ನಡುವೆಯೂ ಇಂದು ಎಲ್ಲೆಡೆ ವಿಶ್ವ ಯೋಗದಿನಾಚರಣೆ