ಜಿಲ್ಲೆಯಲ್ಲಿ ಹರ್ಷದಾಯಕ ಮಳೆ ರೈತರಲ್ಲಿ ಸಂತಸ

ಮಡಿಕೇರಿ, ಜು. ೧೦: ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಮಳೆಗಾಲದ ಈ ಸಂದರ್ಭದಲ್ಲಿಯೂ ನಿರಂತರವಾಗಿ ಬಿಸಿಲಿನ ವಾತಾವರಣ ಕಂಡು ಬಂದಿದ್ದು, ರೈತಾಪಿ ವಲಯದಲ್ಲಿ ಆತಂಕ ಸೃಷ್ಟಿಯಾಗಿತ್ತು. ಜೂನ್

ಇದೀಗ ಕರಡಿಯಿಂದಲೂ ಆತಂಕ ಸೃಷ್ಟಿ

ಬಾಳೆಲೆ, ಜು. ೧೦: ಕಾಡಾನೆ, ಹುಲಿ, ಚಿರತೆಯಂತಹ ವನ್ಯಪ್ರಾಣಿ ಗಳಿಂದ ಮನುಷ್ಯರ ಮೇಲೆ ಜಿಲ್ಲೆಯಲ್ಲಿ ಹಲವಾರು ದಾಳಿಗಳು ನಡೆದಿದ್ದು, ಇದೀಗ ಕರಡಿಯಿಂದಲೂ ಆತಂಕ ಸೃಷ್ಟಿಯಾಗಿದೆ. ಬಾಳೆಲೆ- ನಿಟ್ಟೂರು ಗ್ರಾ.ಪಂ.

ಕೊರೊನಾದಿಂದಾಗಿ ಕರಿಕೆಯಲ್ಲಿ ಜನಜೀವನದ ಮೇಲೆ ಕರಿಛಾಯೆ

ಕರಿಕೆ/ಭಾಗಮಂಡಲ, ಜು. ೧೦ : ಜಿಲ್ಲೆಯ ಏಕೈಕ ಗ್ರಾಮ ಹಾಗೂ ಏಕೈಕ ಪಂಚಾಯಿತಿ ಆಗಿರುವ ಕರಿಕೆ ಗ್ರಾಮ ಪಂಚಾಯಿತಿ ಜಿಲ್ಲಾ ಕೇಂದ್ರದಿAದ ಸುಮಾರು ಎಪ್ಪತ್ತು ಕಿ.ಮೀ. ಅಂತರದಲ್ಲಿದೆ.

ಮೊಬಿಯಸ್ ಫೌಂಡೇಶನ್ನಿAದ ನೆರವು

ಸಿದ್ದಾಪುರ, ಜು. ೧೦: ಮೊಬಿಯಸ್ ಫೌಂಡೇಷನ್ ಸಂಸ್ಥೆಯ ವತಿಯಿಂದ ನೆಲ್ಲಿಹುದಿಕೇರಿ, ಮರಗೋಡು, ಅರೆಕಾಡು ವ್ಯಾಪ್ತಿಯ ಒಟ್ಟು ೬೦೦ಕ್ಕೂ ಅಧಿಕ ಕೊರೊನಾ ಪೀಡಿತ ಬಡಕುಟುಂಬಗಳಿಗೆ ಆಹಾರಕಿಟ್‌ಗಳನ್ನು ವಿತರಿಸಿ ಮಾನವೀಯತೆ