ಕಸ ಸಮಸ್ಯೆ ವೈಯಕ್ತಿಕ ಅಫಿಡವಿಟ್ ಸಲ್ಲಿಸಲು ಸೂಚನೆಮಡಿಕೇರಿ, ಜು.೧೦: ಮಡಿಕೇರಿ ನಗರದ ಕಸ ವಿಲೇವರಿ ಸಮಸ್ಯೆಗೆ ಸಂಬAಧಿಸಿದAತೆ ವಿಶೇಷ ಅಧಿಕಾರಿ ಗಳು ಪರಿಶೀಲನೆಗೆ ಆಗಮಿಸಿದ್ದ ಸಂದರ್ಭ ನಗರಸಬಾ ಆಯುಕ್ತರು ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಈ
ಕಡತ ಜೋಡಣೆಯಲ್ಲಿ ವೀರಾಜಪೇಟೆ ತಾಲೂಕು ಪ್ರಥಮಗೋಣಿಕೊಪ್ಪಲು, ಜು. ೧೦: ಪ್ರಸ್ತುತ ಪರಿಸ್ಥಿತಿಯಲ್ಲಿ ಸರ್ಕಾರಿ ಕಚೇರಿಗಳಿಗೆ ನಾಗರಿಕರು ತಮ್ಮ ಕೆಲಸದ ನಿಮಿತ್ತ ಅವಶ್ಯವಿರುವ ದಾಖಲಾತಿಗಳಿಗೆ ಅಲೆದಾಡುವ ಪರಿಸ್ಥಿತಿ, ನಿನ್ನೆ, ಮೊನ್ನೆಯದ್ದಲ್ಲ. ಕೊಟ್ಟ ದಾಖಲೆಗಳು ಕೂಡ
ಬೀಟೆ ಮರ ಕಳ್ಳತನ ಆರೋಪಿಗಳ ಬಂಧನಮಡಿಕೇರಿ, ಜು. ೧೦: ತೋಟದಲ್ಲಿ ಬೆಳೆದು ನಿಂತಿದ್ದ ಬೀಟೆ ಮರವನ್ನು ಕಡಿದು ಸಾಗಾಟ ಮಾಡಿದ ಆರೋಪಗಳನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಹಾಗೂ ಡಿಸಿಐಬಿ ಘಟಕ ಪೊಲೀಸರು ಯಶಸ್ವಿಯಾಗಿದ್ದಾರೆ. ವಾಲ್ನೂರು-ತ್ಯಾಗತ್ತೂರಿನ
ಕೇರಳದಿಂದ ಪ್ರವೇಶಿಸುವವರಿಗೆ ನೆಗೆಟಿವ್ ವರದಿ ಕಡ್ಡಾಯವೀರಾಜಪೇಟೆ, ಜು. ೧೦: ರಾಜ್ಯದಲ್ಲಿ ಅನ್‌ಲಾಕ್ ಆದರೂ ಕೊಡಗಿನ ಗಡಿ ಭಾಗ ಮಾಕುಟ್ಟ ಹಾಗೂ ಕುಟ್ಟದಲ್ಲಿ ಹಿಂದಿನAತೆ ಆರ್.ಟಿ.ಪಿ.ಸಿ.ಆರ್ ಹಾಗೂ ಎರಡು ಡೋಸ್ ಲಸಿಕೆ ಪಡೆದುಕೊಂಡವರಿಗೆ ಮಾತ್ರ
ಕಾರ್ಮಿಕ ಕಲ್ಯಾಣ ಪರಿಹಾರ ಫಲಾನುಭವಿಗಳ ಪಟ್ಟಿಯಲ್ಲಿ ಪತ್ರಕರ್ತನ ಹೆಸರುಮಡಿಕೇರಿ, ಜು.೧೦: ಲಾಕ್‌ಡೌನ್ ಕಾರಣಕ್ಕಾಗಿ ಕಾರ್ಮಿಕ ಕಲ್ಯಾಣ ಯೋಜನೆಯಡಿ ಕಾರ್ಮಿಕ ಇಲಾಖೆ ಮೂಲಕ ನೀಡುತ್ತಿರುವ ಪರಿಹಾರ ಧನ ಮತ್ತು ಅಗತ್ಯ ನೆರವಿನ ಕಿಟ್ ಅರ್ಹರಲ್ಲ ದವರ ಪಾಲಾಗುವುದನ್ನು