ಚೆಸ್ಕಾಂ ವತಿಯಿಂದ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾದ ರೈತ ಸಂಘ

ಗೋಣಿಕೊಪ್ಪಲು, ಜು. ೧೧: ತನ್ನ ಎಮ್ಮೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ರೈತನಿಗೆ ೮ ತಿಂಗಳ ನಂತರ ಪರಿಹಾರ ಕೊಡಿಸುವಲ್ಲಿ ಕೊಡಗು ಜಿಲ್ಲಾ ರೈತ ಸಂಘ ಯಶಸ್ವಿಯಾಗಿದೆ. ೨೦೨೦ ಸೆಪ್ಟೆಂಬರ್

ಕೊಡಗಿನ ಬೆಡಗಿ ಇದೀಗ ‘ಭೋಜ್ಪುರಿ’ ಬಂಧು

ಮಡಿಕೇರಿ, ಜು. ೧೧: ಚಿತ್ರರಂಗದಲ್ಲಿ ಪ್ರಸ್ತುತ ಭಾರೀ ಸುದ್ದಿಯಲ್ಲಿರುವ ಕೊಡಗಿನ ಬೆಡಗಿ ಅರಳು ಹುರಿದಂತೆ ಪಟಪಟನೆ ಮಾತನಾಡುವ ತಾರೆ ಹರ್ಷಿಕಾ ಪೂಣಚ್ಚ ಇದೀಗ ಭೋಜ್‌ಪುರಿ ಬಂಧುವಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ಒಳಚರಂಡಿ ಕಾಮಗಾರಿ ಅಪೂರ್ಣ ಸಾರ್ವಜನಿಕರಿಗೆ ತೊಂದರೆ

ಭಾಗಮAಡಲ, ಜು. ೧೧: ಭಾಗಮಂಡಲದ ಮೇಲ್ಸೇತುವೆ ಕಾಮಗಾರಿಯಿಂದ ಜನರಿಗೆ ಒಂದಲ್ಲಾ ಒಂದು ಸಮಸ್ಯೆ ಕಾಡುತ್ತಿದ್ದು, ಜನರು ಪರದಾಡುವಂತಾಗಿದೆ. ಅಧಿಕಾರಿಗಳ ನಿರ್ಲಕ್ಷö್ಯದಿಂದಾಗಿ ಜನಸಾಮಾನ್ಯರು ಸಮಸ್ಯೆ ಎದುರಿಸುವಂತಾಗಿದೆ ಎಂದು ಸ್ಥಳೀಯರು

ಲಸಿಕೆ ಜಾಗೃತಿಗಾಗಿ ಚಿತ್ತಾಕರ್ಷಕ ಪೋಸ್ಟರ್ಗಳು

ಮಡಿಕೇರಿ, ಜು. ೧೧ : ಕೋವಿಡ್ ಲಸಿಕೆಯನ್ನು ಮರೆಯದೇ ಹಾಕಿಸಿಕೊಳ್ಳಿ ಎಂಬ ಸಂದೇಶದ ಪ್ರಚಾರ ಚಿತ್ರಗಳನ್ನು ಗೋಣಿಕೊಪ್ಪ ರೋಟರಿ ಕ್ಲಬ್ ಬಿಡುಗಡೆ ಮಾಡಿದ್ದು ಗೋಣಿಕೊಪ್ಪ ವ್ಯಾಪ್ತಿಯಲ್ಲಿ ಈ

ಇಂದು ನಾಪೋಕ್ಲುವಿನಲ್ಲಿ ಸಂತೆ

ನಾಪೋಕ್ಲು, ಜು. ೧೧: ಕೊರೊನಾ ಹಿನ್ನಲೆಯಲ್ಲಿ ನಾಪೋಕ್ಲುವಿನಲ್ಲಿ ಸೋಮವಾರದ ಸಂತೆಯನ್ನು ರದ್ದುಪಡಿಸಲಾಗಿತ್ತು. ಆದರೆ, ಲಾಕ್‌ಡೌನ್ ಸಡಿಲಗೊಳಿಸಿದ ಹಿನ್ನೆಲೆಯಲ್ಲಿ ತಾ. ೧೨ ರಂದು (ಇಂದು) ಎಂದಿನAತೆ ಸಂತೆ ನಡೆಯಲಿದೆ