ಸ್ಕೂಟಿ ಒಳಗಿದ್ದ ಹಾವು ಸೆರೆ

ಸಿದ್ದಾಪುರ, ಜು. ೧೩: ಸ್ಕೂಟಿಯ ಒಳಗಿದ್ದ ವಿಷಪೂರಿತ ಹಾವೊಂದನ್ನು ಸೆರೆ ಹಿಡಿಯುವಲ್ಲಿ ಉರಗಪ್ರೇಮಿ ಸುರೇಶ್ ಪೂಜಾರಿ ಯಶಸ್ವಿಯಾಗಿದ್ದಾರೆ. ಗುಹ್ಯ ಗ್ರಾಮದ ಚಂದ್ರಶೇಖರ್ ಎಂಬವರಿಗೆ ಸೇರಿದ ಸ್ಕೂಟಿಯ ಒಳಗಿದ್ದ

ಚರಂಡಿಯೊಳಗೆ ಸಿಲುಕಿದ್ದ ವ್ಯಕ್ತಿಯ ರಕ್ಷಣೆ

ಮಡಿಕೇರಿ, ಜು. ೧೩: ಗುಜರಿ ಸಾಮಗ್ರಿ ಹೆಕ್ಕುತ್ತಿದ್ದ ಸಂದರ್ಭ ವ್ಯಕ್ತಿಯೊಬ್ಬ ಚರಂಡಿಯೊಳಗೆ ಸಿಕ್ಕಿಹಾಕಿಕೊಂಡ ಘಟನೆ ನಗರದಲ್ಲಿ ನಡೆದಿದೆ. ನಗರದ ಸಂತೋಷ್ (೪೫) ಎಂಬಾತ ಕಾಲೇಜು ರಸ್ತೆಯಲ್ಲಿ ಗುಜರಿ ಹೆಕ್ಕಿಕೊಂಡು

ಪ್ರವಾಸೋದ್ಯಮ ತಾಣ ಎಲ್ಲ ತೆರೆಯಲ್ಪಟ್ಟಿಲ್ಲ ಕೆಲವೆಡೆ ನಿರ್ಬಂಧ ಮುಂದುವರಿಕೆ

ಮಡಿಕೇರಿ ಜು. ೧೨: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಶೇ. ೫ ಕ್ಕಿಂತ ಕಡಿಮೆಯಾದ ಹಿನ್ನೆಲೆ ತಾ. ೭ ರಂದು ರಾಜ್ಯ ಸರಕಾರ ಕೊಡಗು ಜಿಲ್ಲೆಯನ್ನು ಇತರ

ಸರ್ಕಾರದಿಂದ ಕೊಡಗಿನ ನಿರ್ಲಕ್ಷö್ಯ ವೀಣಾ ಆರೋಪ

ಮಡಿಕೇರಿ, ಜು.೧೨ : ಕೊಡಗು ಜಿಲ್ಲೆಗೆ ಸಚಿವರುಗಳು ಕಾಟಾಚಾರಕ್ಕೆ ಬಂದು ಹೋಗುತ್ತಿದ್ದು, ಯಾವುದೇ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದನAತರ ಕೊಡಗನ್ನು

ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಮನೆಮಂದಿ

*ವೀರಾಜಪೇಟೆ, ಜು. ೧೨: ಕಳ್ಳತನಕ್ಕೆಂದು ಬಂದ ಕಳ್ಳನನ್ನು ಮನೆಯವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕಡಂಗ-ಮರೂರಿನಲ್ಲಿ ನಡೆದಿದೆ. ಕಳ್ಳತನಕ್ಕೆ ಯತ್ನಿಸಿದ ಆರೋಪಿ ಬೆೆÃತ್ರಿ ಗ್ರಾಮದ ಗಿರೀಶ್ ಇದೀಗ ಪೊಲೀಸರ