ಮೋಬಿಯಸ್ ಫೌಂಡೇಷನ್ನಿAದ ರೂ೧೬೫೦ ಲಕ್ಷ ವೆಚ್ಚದ ಆಕ್ಸಿಜನ್ ಸಾಂದ್ರಕ ಕೊಡುಗೆ

ಸೋಮವಾರಪೇಟೆ, ಜು.೧೨: ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಮೋಬಿಯಸ್ ಫೌಂಡೇಷನ್‌ನಿAದ ಸೋಮವಾರಪೇಟೆ ಹಾಗೂ ಶನಿವಾರಸಂತೆ ಸರ್ಕಾರಿ ಆಸ್ಪತ್ರೆಗಳಿಗೆ ರೂ. ೧೬.೫೦ ಲಕ್ಷ ವೆಚ್ಚದಲ್ಲಿ ೧೫ ಆಕ್ಸಿಜನ್ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡಲಾಯಿತು. ಸೋಮವಾರಪೇಟೆ

ದಕ್ಷಿಣ ಕೊಡಗಿನಲ್ಲಿ ಖಾಸಗಿ ಬಸ್ಗಳ ಓಡಾಟ ಆರಂಭ

ಗೋಣಿಕೊಪ್ಪಲು, ಜು.೧೨: ಕೊರೊನಾ ಎರಡನೇ ಅಲೆಯ ಹೊಡೆತದಿಂದ ತಲ್ಲಣಗೊಂಡಿದ್ದ ಖಾಸಗಿ ಬಸ್‌ಗಳು ರಸ್ತೆಗಿಳಿಯದೆ ತಿಂಗಳುಗಳೇ ಉರುಳಿವೆ. ಖಾಸಗಿ ಬಸ್‌ನ ಚಾಲಕರು, ನಿರ್ವಾಹಕರು ಹಾಗೂ ಕ್ಲಿನರ್‌ಗಳು ಬಸ್ ನಿಲುಗಡೆ

ನೆಟ್ವರ್ಕ್ಗಾಗಿ ಪರದಾಟ ವಾಹನದೊಳಗೆ ಆನ್ಲೈನ್ ಕಲಿಕೆ

ಚೆಟ್ಟಳ್ಳಿ, ಜು. ೧೨: ಆನ್‌ಲೈನ್ ಮೂಲಕ ಪಠ್ಯಕಲಿಯಬೇಕೆಂದರೆ ನೆಟ್‌ವರ್ಕ್ಕನ್ನು ಹುಡುಕುತ್ತಾ ವಾಹನದಲ್ಲಿ ತೆರಳಿ ಆನ್‌ಲೈನ್ ಪಾಠವನ್ನು ವಾಹನದೊಳಗೆ ಕೂತು ಕಲಿಯುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಮಡಿಕೇರಿ ತಾಲೂಕಿನ

ಬಾರಿಕೆ ದಿನೇಶ್ ಕುಮಾರ್ ಅಧಿಕಾರ ಸ್ವೀಕಾರ

ಮಡಿಕೇರಿ, ಜು. ೧೨: ಮಂಗಳೂರು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿ ಸೇವೆಯಿಂದ ನಿವೃತ್ತಿಯಾದ ವಿನಯ್ ಗಾಂವ್ಕರ್ ಅವರ ಸ್ಥಾನಕ್ಕೆ ಮಡಿಕೇರಿ ಡಿವೈಎಸ್‌ಪಿಯಾಗಿದ್ದ ಬಾರಿಕೆ

ಕೊಡಗಿನ ಗಡಿಯಾಚೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ರಿಟ್ ಅರ್ಜಿ ತಿರಸ್ಕೃತ ಬೆಂಗಳೂರು, ಜು. ೧೨: ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ತಿರಸ್ಕರಿಸುವ ಮೂಲಕ ರಾಜ್ಯ