ಹಾರಂಗಿ ಉದ್ಯಾನವನ ಪ್ರವೇಶಕ್ಕೆ ಅನುಮತಿ

ಕೂಡಿಗೆ, ಜು. ೧೩: ಕಳೆದ ಮೂರು ತಿಂಗಳುಗಳಿAದ ಆದ ಪರಿಣಾಮವಾಗಿ ಯಾರಿಗೂ ಪ್ರವೇಶ ನಿಷೇಧಿಸಲಾಗಿದ್ದ ಹಾರಂಗಿ ಉದ್ಯಾನವನ ಪ್ರವೇಶಕ್ಕೆ ಹಸಿರು ನಿಶಾನೆ ದೊರೆತಿದೆ. ಹಾರಂಗಿ ಉದ್ಯಾನವನದ ವೀಕ್ಷಣೆ

೪೬ ಹೊಸ ಕೋವಿಡ್ ಪ್ರಕರಣಗಳು

ಮಡಿಕೇರಿ, ಜು.೧೩: ಜಿಲ್ಲೆಯಲ್ಲಿ ಮಂಗಳವಾರ ೪೬ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ. ೨೫ ಆರ್‌ಟಿಪಿಸಿಆರ್ ಮತ್ತು ೨೧ ಪ್ರಕರಣಗಳು ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ. ಮಡಿಕೇರಿ

ಬಾಳೋಪಾಟ್ರ ಬಂಬAಗ’ ಕೊಡವ ಕೌಟುಂಬಿಕ ಸ್ಪರ್ಧೆಗೆ ಆಸಕ್ತಿ

ಮಡಿಕೇರಿ, ಜು. ೧೩: ಕೊಡವ ಆಚಾರ - ವಿಚಾರಕ್ಕೆ ಸಂಬAಧಿಸಿದAತೆ ಅದರ ಇತಿಹಾಸದ ಬೇರು ಎಂಬAತೆ ಪರಿಗಣಿಸಲ್ಪಟ್ಟಿರುವ ವಿಶೇಷವಾದ ಜನಪದೀಯ ಸಂಸ್ಕೃತಿಯಾದ ಬಾಳೋಪಾಟ್ ಅನ್ನು ಪೋಷಿಸಿ ಬೆಳೆಸಲು

ಕಿರುಗೂರು ಮತ್ತೂರುವಿನಲ್ಲಿ ಕಾಡಾನೆಗಳ ದಾಂಧಲೆ ಬೆಳೆ ನಾಶ

ಪೊನ್ನಂಪೇಟೆ, ಜು. ೧೩: ಪೊನ್ನಂಪೇಟೆ ಸಮೀಪದ ಕಿರುಗೂರು ಹಾಗೂ ಮತ್ತೂರು ಗ್ರಾಮಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕೆಲವು ದಿನಗಳ ಹಿಂದೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಿಗಟ್ಟಿದ್ದರು. ಆದರೆ ಮತ್ತೆ

ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ

ಶನಿವಾರಸಂತೆ, ಜು. ೧೩: ಶನಿವಾರಸಂತೆ ಲಯನ್ಸ್ ಕ್ಲಬ್ ಆಫ್ ಹುಣಸೂರು ಕಾವೇರಿ ಸಂಭ್ರಮದ ೨೦೨೧ -೨೨ನೇ ಸಾಲಿಗೆ ಲಯನ್ ಜಿ. ನಾರಾಯಣಸ್ವಾಮಿ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಎಂ.ಆರ್. ನಿರಂಜನ್,