ಸಿದ್ದಾಪುರ, ಜು. ೧೩: ಸ್ಕೂಟಿಯ ಒಳಗಿದ್ದ ವಿಷಪೂರಿತ ಹಾವೊಂದನ್ನು ಸೆರೆ ಹಿಡಿಯುವಲ್ಲಿ ಉರಗಪ್ರೇಮಿ ಸುರೇಶ್ ಪೂಜಾರಿ ಯಶಸ್ವಿಯಾಗಿದ್ದಾರೆ. ಗುಹ್ಯ ಗ್ರಾಮದ ಚಂದ್ರಶೇಖರ್ ಎಂಬವರಿಗೆ ಸೇರಿದ ಸ್ಕೂಟಿಯ ಒಳಗಿದ್ದ ವಿಷಪೂರಿತ ಹಾವನ್ನು ಸುರೇಶ್ ಸೆರೆ ಹಿಡಿದು ಮಾಲ್ದಾರೆ ಅರಣ್ಯ ಪ್ರದೇಶದೊಳಗೆ ಬಿಟ್ಟಿದ್ದಾರೆ.