ತೀವ್ರ ಮತ್ತು ಸಾಧಾರಣ ಅಪೌಷ್ಠಿಕ ಮಕ್ಕಳ ಸುಧಾರಣೆಗೆ ಶ್ರಮಿಸಿ ಚಾರುಲತಾ ಸೋಮಲ್

ಮಡಿಕೇರಿ, ಜು. ೧೬: ಜಿಲ್ಲೆಯಲ್ಲಿ ತೀವ್ರ ಮತ್ತು ಸಾಧಾರಣ ಅಪೌಷ್ಠಿಕ ಮಕ್ಕಳ ಸುಧಾರಣೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

Whಚಿಣs ಂಠಿಠಿ ಸುದ್ದಿ

ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಮುಕ್ಕೋಡ್ಲುವಿನಲ್ಲಿ ಹರಿಯುವ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹೊದಕಾನ - ಹೆಮ್ಮೆತ್ತಾಳುವಿಗೆ ಸಂಪರ್ಕ ಕಲ್ಪಿಡುವ ಸೇತುವೆಗೆ ಮರದ ದಿಮ್ಮಿಗಳು ಬಂದು ತುಂಬಿಕೊAಡಿದ್ದು, ಅಪಾಯದ ಸ್ಥಿತಿಯಲ್ಲಿದೆ.

ಹಾರಂಗಿ ನಾಲೆಗಳಿಗೆ ನೀರು ಹರಿಸಲು ಸಚಿವರ ನಿರ್ದೇಶನ

ಕಣಿವೆ, ಜು. ೧೬: ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾರಂಗಿ ಜಲಾಶಯದಿಂದ ಖಾರೀಫ್ ಬೆಳೆಗೆ ನಾಲೆಗಳಲ್ಲಿ ಶುಕ್ರವಾರದಿಂದಲೇ ನೀರು ಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.

ಡಿಕೆಶಿ ಜತೆ ಚರ್ಚಿಸಿ ಅಂತಿಮ ನಿರ್ಧಾರ ಮುತ್ತಪ್ಪ

ಮಡಿಕೇರಿ, ಜು. ೧೬: ಕಾಂಗ್ರೆಸ್ ಪಕ್ಷದಲ್ಲಿ ಮುನಿಸಿಕೊಂಡಿರುವ ಪಕ್ಷದ ಪ್ರಮುಖ ಹಾಗೂ ರಾಜ್ಯ ಐ.ಎನ್.ಟಿ. ಯು.ಸಿ. ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಬೆಂಬಲಿಗರೊAದಿಗೆ ಪಕ್ಷ ತೊರೆಯಲು ಮುಂದಾಗಿರುವ ವಿಚಾರ

ಕಾಳಜಿ ಕೇಂದ್ರದಲ್ಲಿರುವ ಕೊಯನಾಡು ನಿವಾಸಿಗಳಿಗೆ ಕೊರವೇ ನೆರವು

ಮಡಿಕೇರಿ, ಜು.೧೬: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಪಯಸ್ವಿನಿ ನದಿ ತುಂಬಿ ಹರಿಯುತ್ತಿದೆ. ನದಿ ತೀರದ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಅತಂತ್ರ ಪರಿಸ್ಥಿತಿಯಲ್ಲಿರುವ