ಕೊಡಗಿನ ಗಡಿಯಾಚೆ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಚೆನ್ನೆöÊ, ಜು. ೧೬: ಹಾಲಿ ಪರಿಸ್ಥಿತಿಯಲ್ಲಿ ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ
ಚಿದಂಬರA ಸಂಸ್ಥೆಯಿAದ ಪಾಲಿಬೆಟ್ಟ ಸರಕಾರಿ ಆಸ್ಪತ್ರೆಗೆ ಸಲಕರಣೆ ವಿತರಣೆಪಾಲಿಬೆಟ್ಟ, ಜು. ೧೬: ಗ್ರಾಮೀಣ ಭಾಗದ ಜನರಿಗೆ ಉತ್ತಮ ಸೇವೆ ನೀಡುತ್ತಿರುವ ಪಾಲಿಬೆಟ್ಟ ಸರಕಾರಿ ಆಸ್ಪತ್ರೆಗೆ ಸಮಾಜ ಸೇವಕ ಅಂಜನ್ ಚಿಣ್ಣಪ್ಪ ಅವರ ಮನವಿ ಮೇರೆಗೆ ಮಾಜಿ
ಭಾಗಮಂಡಲದಲ್ಲಿ ವಿದ್ಯುನ್ಮಾನ ಗ್ರಂಥಾಲಯಭಾಗಮAಡಲ, ಜು. ೧೬: ಭಾಗಮಂಡಲ ಗ್ರಾಮ ಪಂಚಾಯಿತಿ ಆವರಣದಲ್ಲಿ ವಿದ್ಯುನ್ಮಾನ ಗ್ರಂಥಾಲಯವನ್ನು ಉದ್ಘಾಟಿಸಲಾಯಿತು. ವಿದ್ಯುನ್ಮಾನ ಗ್ರಂಥಾಲಯಕ್ಕೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿ ಮಾತನಾಡಿ, ಡಿಜಿಟಲ್ ಇಂಡಿಯಾ
ಹೆಚ್ಚು ಪೌಷ್ಟಿಕಾಂಶವುಳ್ಳ ಕಪ್ಪು ಭತ್ತ ಬೆಳೆಗೆ ರೈತರ ಚಿತ್ತಕಣಿವೆ, ಜು. ೧೬: ಮಲೆನಾಡು ಹಾಗೂ ಅರೆ ಮಲೆನಾಡು ಪ್ರದೇಶದಲ್ಲಿನ ಹವಾಗುಣ ಮತ್ತು ಮಣ್ಣಿನ ಗುಣಕ್ಕೆ ಅನುಗುಣವಾದ ಕಪ್ಪು ಭತ್ತ ಬೇಸಾಯಕ್ಕೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ
ಬೀಳುವ ಸ್ಥಿತಿಯಲ್ಲಿರುವ ಮರಗಳ ತೆರವಿಗೆ ಆಗ್ರಹಸುಂಟಿಕೊಪ್ಪ, ಜು. ೧೬: ಮಳೆ-ಗಾಳಿಯು ವಿಪರೀತವಾಗಿದ್ದು, ಸುಂಟಿಕೊಪ್ಪದಿAದ ಮಾದಾಪುರದವರೆಗಿನ ರಾಜ್ಯ ಹೆದ್ದಾರಿಯಲ್ಲಿ ಒಣಗಿದ ಮರಗಳು ಹಾಗೂ ಭಾರೀ ಗಾತ್ರದ ಮರಗಳು ಬೀಳುವ ಸ್ಥಿತಿಯಲ್ಲಿದ್ದು, ಅನಾಹುತ ಸಂಭವಿಸುವ ಮುನ್ನ