ಕೊಡಗು ಕಸಾಪಕ್ಕೆ ಮತ್ತೊಂದು ಹೊಸ ದತ್ತಿಮಡಿಕೇರಿ, ಜು. ೧೬: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಮೂಲತಃ ಹೆಬ್ಬಾಲೆಯವರಾದ ಚಿ.ಕೋ. ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಹೆಚ್.ಎನ್. ಸುಬ್ರಮಣ್ಯ ಅವರು ತಮ್ಮ ತಂದೆ ದಿ.
ರಸ್ತೆಯಲ್ಲಿ ಕಾಡಾನೆಗಳ ಹಿಂಡು ಅಪಾಯದಿಂದ ಪಾರುನಾಪೋಕ್ಲು, ಜು. ೧೬: ‘ವೀರಾಜಪೇಟೆಯಿಂದ ಕಾರಿನಲ್ಲಿ ಮನೆಗೆ ಮರಳುತ್ತಿದ್ದ ನಾನು ಮತ್ತು ನನ್ನ ಸಂಬAಧಿ ಪೊಲೀಸ್ ಅಧಿಕಾರಿ ಕಾಡಾನೆ ಹಿಂಡುಗಳಿAದ ಕೂದಲೆಳೆಯಲ್ಲಿ ಪ್ರಾಣಾಪಾಯ ದಿಂದ ಪಾರಾದ ಘಟನೆ
ಕಾಳಜಿ ಕೇಂದ್ರದಲ್ಲಿ ಆಶ್ರಯ ಇದೀಗ ಸಮಸ್ಯೆ ಇತ್ಯರ್ಥಮಡಿಕೇರಿ, ಜು. ೧೬: ಮಡಿಕೇರಿ ತಾಲೂಕಿನ ಕೊಯನಾಡು ಗ್ರಾಮದಲ್ಲಿ ಕಳೆದ ರಾತ್ರಿ ಕೆಲವು ಮಂದಿ ಅಲ್ಲಿ ಗುರುತಿಸಲ್ಪಟ್ಟಿರುವ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುವಂತಾಗಿತ್ತು. ಈ ವ್ಯಾಪ್ತಿಯಲ್ಲಿ ಕಿಂಡಿ
ದನದ ಮಾಂಸ ಮಾರಾಟ ಇಬ್ಬರ ಬಂಧನಕೂಡಿಗೆ, ಜು. ೧೬: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ಸರ್ಕಲ್ ಸಮೀಪದಲ್ಲಿ ದನದ ಮಾಂಸವನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತವಾದ ಮಾಹಿತಿ ಮೇರೆಗೆ ಕುಶಾಲನಗರ ಗ್ರಾಮಾಂತರ
ಕೋವಿಡ್ ನಿರ್ವಹಣೆ ಕೆನಿಡುಗಣೆ ಗ್ರಾಪಂಗೆ ಪ್ರಶಂಸೆಮಡಿಕೇರಿ, ಜು. ೧೬: ಕೋವಿಡ್ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದ ಕೆ.ನಿಡುಗಣೆ ಗ್ರಾಮ ಪಂಚಾಯ್ತಿ ಕಾರ್ಯವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ ಪ್ರಶಂಸೆ