ಒಲಿಂಪಿಕ್ಸ್ ಭಾರತಕ್ಕೆ ಬೆಳ್ಳಿ ಪದಕ

ಟೋಕಿಯೋ, ಜು. ೨೪: ಟೋಕಿಯೋದಲ್ಲಿ ಆರಂಭಗೊAಡಿರುವ ಒಲಿಂಪಿಕ್ಸ್ನ ಪ್ರಥಮ ದಿನ ಭಾರತದ ಪಾಲಿಗೆ ಸಂತಸದಾಯಕವಾಗಿದೆ. ಪುರುಷರ ಹಾಕಿಯಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ೩-೨ ಗೋಲಿನ ಜಯಗಳಿಸಿದೆ. ಇದರೊಂದಿಗೆ

ಕಣ್ಣನೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತ

ಮಡಿಕೇರಿ, ಜು. ೨೪: ಮೂಲತಃ ಭಾಗಮಂಡಲ ನಿವಾಸಿ ಪಾಣತ್ತಲೆ ದೇವಯ್ಯ ಅವರ ಪುತ್ರ ಪಾಣತ್ತಲೆ ಪೊನ್ನಪ್ಪ ರಮೇಶ (೫೮) ಕೇರಳದ ಕಣ್ಣನೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ವಿಶಾಲ ಸಾಗರದಲ್ಲಿ ಕಾವೇರಿಯ ಸಮ್ಮಿಳಿತ

ಮುಂದೆ ಕಾವೇರಿಯು ಧರ್ಮಾಪುರಿ ಜಿಲ್ಲೆಯ ಗಡಿಗಾಗಿ ಹರಿದು ದಕ್ಷಿಣ-ಪಶ್ಚಿಮಾಭಿಮುಖವಾಗಿ ಸಾಗಿ ಸೇಲಂ ಜಿಲ್ಲೆಯ ಮೆಟ್ಟೂರನ್ನು ತಲಪುತ್ತಾಳೆ. ಆಮೇಲೆ ಕೊಯಂಬತ್ತೂರು ಜಿಲ್ಲೆಯಲ್ಲಿ ಕಾವೇರಿಯು ತಿರುಚೆಂಗೋಡು ಮತ್ತು ಭವಾನಿ ತಾಲೂಕುಗಳ