ಮಳೆ ತುಸು ಇಳಿಮುಖ ಕಡಿಮೆಯಾಗದ ಆತಂಕಮಡಿಕೇರಿ, ಜು. ೨೪ : ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕಂಡು ಬರುತ್ತಿರುವ ಭಾರೀ ಮಳೆ-ಗಾಳಿಯ ಪ್ರಮಾಣ ಇಂದು ತುಸು ಕಡಿಮೆಯಾದಂತೆ ಕಂಡುಬAದಿತು. ಆದರೂ ಮಳೆಯ ಸನ್ನಿವೇಶ
ಮಡಿಕೇರಿ ಲಯನ್ಸ್ಗೆ ಆಯ್ಕೆ ತಾ ೨೮ ರಂದು ಪದಗ್ರಹಣಮಡಿಕೇರಿ, ಜು. ೨೪: ೨೦೨೧-೨೨ನೇ ಸಾಲಿಗೆ ಮಡಿಕೇರಿ ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ನಟರಾಜ್ ಕೆಸ್ತೂರು ಸಿ ಅವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಪಿ.ಪಿ. ಸೋಮಣ್ಣ, ಖಜಾಂಚಿಯಾಗಿ ದಾಮೋದರ್
ಕೊಡಗಿನಲ್ಲಿ ಸರ್ವ ಧರ್ಮೀಯರು ಗೋಹತ್ಯೆಯನ್ನು ವಿರೋಧಿಸುತ್ತಾರೆಜಿಲ್ಲಾ ಯುವ ಜೆಡಿಎಸ್ ಮಡಿಕೇರಿ, ಜು. ೨೪: ಜೀವನದಿ ಕಾವೇರಿ ಮಾತೆ ಮೇಲಿನ ಗೌರವದಿಂದ ಕೊಡಗಿನ ಸರ್ವ ಧರ್ಮೀಯರು ಸ್ವಯಂ ಪ್ರೇರಣೆಯಿಂದ ಗೋಹತ್ಯೆಯನ್ನು ವಿರೋಧಿಸುತ್ತಾರೆ. ಆದರೆ ಗೋಮಾಂಸದ ವಿಚಾರದಲ್ಲಿ
ಪೋಷಕರೆಂಬ ರಕ್ಷಾ ಕವಚ ಇಂದು ಪೋಷಕರ ದಿನಾಚರಣೆ "ನವಮಾಸ ನೋವನ್ನು ಹೊತ್ತು ಜೀವನಪೂರ್ತಿ ದುಡಿಯುವ ಅಮ್ಮ, ಮಕ್ಕಳ ಭವಿಷ್ಯಕ್ಕಾಗಿ ತನ್ನ ಜೀವನವನ್ನು ಶ್ರಮಿಸುವ ಅಪ್ಪ" ಈ ಮಾತುಗಳೇ ಸಾಕು ಪೋಷಕರು ತಮ್ಮ ಅರ್ಧ ಆಯಸ್ಸನ್ನು ಮಕ್ಕಳಿಗಾಗಿ
ಕೆರೆಯಂತಾದ ರಸ್ತೆ ಬಾಳೆಗಿಡ ನೆಟ್ಟು ಆಕ್ರೋಶಸೋಮವಾರಪೇಟೆ, ಜು. ೨೪: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ಬದಿಯಲ್ಲಿ ಚರಂಡಿ ನಿರ್ಮಿಸದ ಹಿನ್ನೆಲೆ ಮಳೆಯ ನೀರು ಸಂಗ್ರಹಗೊAಡಿದ್ದು, ಲೋಕೋಪಯೋಗಿ