ಹೊದ್ದೂರು ಲಸಿಕಾ ಶಿಬಿರ ನಡೆಸಲು ಆಗ್ರಹಪೊನ್ನಂಪೇಟೆ, ಜು. ೨೪: ಮಳೆಗಾಲದ ಸಂದರ್ಭದಲ್ಲಿ ಹಲವು ಪ್ರವಾಹಪೀಡಿತ ಪ್ರದೇಶಗಳು ಒಳಪಡುವ ಹೊದ್ದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೂಡಲೇ ಕೋವಿಡ್ ಲಸಿಕಾ ಶಿಬಿರವನ್ನು ಆಯೋಜಿಸಬೇಕು ಎಂದು ಹೊದ್ದೂರು ಗ್ರಾ.ಪಂ.
ಲಸಿಕೆಗಾಗಿ ಟೋಕನ್ ಪಡೆಯಲು ಬೆಳ್ಳಂಬೆಳಿಗ್ಗೆ ಬಂದ ಜನ ಚೆಟ್ಟಳ್ಳಿ, ಜು. ೨೪: ಕೋವಿಡ್ ನಿರೋಧಕ ಎರಡನೆ ಡೋಸ್ ಪಡೆಯಲು ಬೆಳ್ಳಂಬೆಳಿಗ್ಗೆ ೩ ಗಂಟೆಗೆ ಕಾದು ನಿಂತ ಘಟನೆ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಶುಕ್ರವಾರ ಎರಡನೇ
ಕಗ್ಗೋಡ್ಲು ಡ್ರಂ ಸೀಡರ್ನಿಂದ ಭತ್ತ ಬಿತ್ತನೆ ಪ್ರಾತ್ಯಕ್ಷಿಕೆಮಡಿಕೇರಿ, ಜು. ೨೪: ಡ್ರಂ ಸೀಡರ್‌ನಿಂದ ಭತ್ತ ಬಿತ್ತನೆ ಮಾಡುವುದರಿಂದ ಎಕರೆಗೆ ಸುಮಾರು ೫ ರಿಂದ ೬ ಸಾವಿರ ರೂಪಾಯಿಗಳು ನಾಟಿ ಖರ್ಚು ಕಡಿಮೆಯಾಗಿ ಉತ್ತಮ ಬೆಳೆಯೊಂದಿಗೆ
ಇಂದು ಕೆಸರುಗದ್ದೆ ಕ್ರೀಡಾಕೂಟಮಡಿಕೇರಿ, ಜು. ೨೪: ಅರ್ವತ್ತೋಕ್ಲು ಬೇಕೊಟ್ ಮಕ್ಕ ಯುವಕ ಮಂಡಲ ವತಿಯಿಂದ ತಾ.೨೫ ರಂದು (ಇಂದು)ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗಿದೆ. ಓಟದ ಸ್ಪರ್ಧೆ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಗಳು
ವಚನ ಗೀತ ಗಾಯನ ಕಾರ್ಯಕ್ರಮಮಡಿಕೇರಿ, ಜು. ೨೪ : ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದಿಂದ ಶರಣರು ರಚಿಸಿದ ವಚನಗಳ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಬಳಗ ಪ್ರಕಟಣೆಯಲ್ಲಿ