ಟೋಕಿಯೋ, ಜು. ೨೪: ಟೋಕಿಯೋದಲ್ಲಿ ಆರಂಭಗೊAಡಿರುವ ಒಲಿಂಪಿಕ್ಸ್ನ ಪ್ರಥಮ ದಿನ ಭಾರತದ ಪಾಲಿಗೆ ಸಂತಸದಾಯಕವಾಗಿದೆ. ಪುರುಷರ ಹಾಕಿಯಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ೩-೨ ಗೋಲಿನ ಜಯಗಳಿಸಿದೆ. ಇದರೊಂದಿಗೆ ವೈಟ್ ಲಿಫ್ಟಿಂಗ್ನಲ್ಲಿ ೪೮ ಕೆ.ಜಿ. ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿಯ ಪದಕದ ಸಾಧನೆ ಮಾಡಿದ್ದಾರೆ.